Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3343

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಧಿಕಾರಿಗಳು ಸ್ಟೆನೋಗ್ರಾಫರ್ಗೆ ನೀಡುವ ಡಿಕ್ಟೆಷನ್ (೫)
  • 4. ಗಣಿಯಿಂದ ತೆಗೆದ ಮೂಲ ನಿಕ್ಷೇಪ (೩)
  • 5. ಸಂತನೊಂದಿಗೆ ಬಂದ ಋತುರಾಜ (೩)
  • 6. ಈ ಮೋಸಗಾರ ಬಿಟ್ರೆ ಸಿಕ್ಕ (೨)
  • 7. ಪರಂಧಾಮ ನೆಲೆಸಿದ ನೆಲೆ (೨)
  • 8. ವ್ಯಾಪಾರ ಮುಗಿಸಿ ಉಪವಾಸದ ಮರುದಿನ ಮಾಡಿದ ಊಟ (೩)
  • 9. ತವರು ಮನೆಯಿಂದ ತಂದ ಲೋಹ (೩)
  • 11. ಸಲರಣೆ ಹೊತ್ತು ತಂದ ಆನೆ (೩)
  • 13. ಕಬಳಿಕೆ ಮಾಡುವ ಹಂಬಲ (೩)
  • 14. ಉದಾಹರಣೆಗೆ ಹೇಳುವುದಾದರೆ ಬಾಯಾರಿಕೆ ಆಗಿದೆ (೨)
  • 15. ಕಾರ್ಯಬಾಹುಳ್ಯದ ನಡುವಿನ ತೋಳು (೨)
  • 16. ಆಯ್ದು ತಂದ ಉಪಕರಣ (೩)
  • 18. ವೇದನೆಯಿಂದ ತುಂಬಿದ ಸಮಾರಂಭದ ಜಗುಲಿ (೩)
  • 19. ಅರಸರ ಸತ್ವಯುತವಾದ ಸುಂದರ ಕ್ಷಣ (೫)

ಮೇಲಿನಿಂದ ಕೆಳಕ್ಕೆ

  • 1. ಮದುವೆಯಲ್ಲಿ ವಧುವರರು ಹೂವಿನ ಚೆಂಡಿನಿಂದಾಡುವ ಆಟ (೪)
  • 2. ಲೇಪಿಸು ಎಂದದ್ದು ಸರಿ (೨)
  • 3. ಹೊಸ ಜಾತಿಯ ಅಭಿಪ್ರಾಯ (೪)
  • 8. ಉಪಾಯ ಮಾಡಿದ್ದಕ್ಕಾಗಿ ಬಡಿಸಿದ ಪರಮಾನ್ನ (೩)
  • 10. ಹರವಿಯಲ್ಲಿಟ್ಟ ಕುಪ್ಪುಸ (೩)
  • 12. ತನ್ನ ಆಯುಧದಲ್ಲಿಂದ ಶೋಭಿತನಾದ ವಿಷ್ಣು (೪)
  • 13. ಒಂದಲ್ಲ ಹತ್ತಾರು ಬದಲಿತ ರೂಪ (೪)
  • 17. ಅಧ್ವಾನವಾಗಿ ಕೇಳಿದ ಶಬ್ದ (೨)