Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 57

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸರ್ಕಾರದ ಆಯ-ವ್ಯಯವನ್ನು ಮಂಡಿಸುವ ಸಚಿವ (೬)
  • 4. ಸಂತಾನವನ್ನು ಪಡೆದ ಮಾತೆಗೆ ತಾನಾಗಿ ಬಂದ ಅಮ್ಮನ ಪಟ್ಟ (೩)
  • 6. ಮನದಿಂದ ಮಾಡಿದ ವಂದನೆ (೩)
  • 8. ತುಂಬಾ ಹೆದರಿದ ಮಂದಿ (೬)
  • 10. ಯಾವುದೇ ಸ್ವಾರಸ್ಯವಿಲ್ಲದ ಇರುಳು (೬)
  • 13. ಅವಸರದಿಂದ ಮಾಡಿದ ವಿನೋದ (೩)
  • 15. ಕನಸಿನಲ್ಲಿ ಹೊತ್ತು ತಂದ ಚಿನ್ನ (೩)
  • 16. ಬಲವಂತವಾಗಿಯಾದರೂ ದುಡ್ಡು ಹೊಂದಿರುವ ಶ್ರೀಮಂತ ಮಂದಿ (೬)

ಮೇಲಿನಿಂದ ಕೆಳಕ್ಕೆ

  • 1. ಹೋಮದ ಜೊತೆ ಗಾಳಿಯಲ್ಲಿ ಕುಳಿತು ಮಾಡಿದ ಪೂಜೆ (೩)
  • 2. ಜನನ ಕಾಲದಲ್ಲಿ ತಂಗಿದ್ದ ಕಾಡು (೩)
  • 3. ಕೋತಿಯ ಕೈಲಿ ಕೊಟ್ಟು ನೋಡಿದರೆ ಅದು ಅದೃಶ್ಯ ಮಾಡುವ ರೀತಿ ಗೊತ್ತಾಗುತ್ತದೆ (೪)
  • 4. ತಾತ ಹೇಳಿದನೆಂದು ತಾಯಿ ಕಟ್ಟಿದ ರಕ್ಷೆ (೩)
  • 5. ಸವಿನಯವಾದ ಅಕ್ಷಿ (೩)
  • 7. ವಸಂತದ ತಿಂಗಳು ಜೇನಿನಂತಿದೆ (೪)
  • 9. ಜಪ ಮಾಡಲು ನರ ಕುಳಿತಾಗ ಮಂದಿಯ ಕಡೆ ಇರಬಹುದು (೪)
  • 10. ಅರಸಿಯ ಬಳಿ ಬಂದು ನಿಂತ ವಿಲಾಸಿ (೩)
  • 11. ಹೀರತೊಡಗಿದಾಗ ಸಿಕ್ಕ ಬೆಲೆ ಬಾಳುವ ಮಣಿ (೩)
  • 12. ರಾವಣ ಹತ್ಯೆಯ ಮಹಾ ಕಥನ (೪)
  • 13. ಸಿಹಿಯನ್ನು ತೆಗೆದುಕೊಂಡು ಬಾ ಎಂದಾಗ ಈ ಹೆಸರಿನಾಕೆ ಬಂದಳು (೩)
  • 14. ನಾದಿನಿ ನುಡಿಸಿದ ವಾದ್ಯ (೩)