Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 58

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ರಾಜ್ಯ ಸರ್ಕಾರ ಈ ಕಟ್ಟಡದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿದಿದೆ (೫)
 • 5. ಕವಿಯ ತನಕ ಬಂದ ಬಂಗಾರ (೩)
 • 7. ಶುರುವಿನಲ್ಲಿಯೇ ಕಬಳಿಸಲು ಬಂದದ್ದು ಕಲ್ಯಾಣಮಯವಾಗಿದೆ (೪)
 • 9. ಕಷ್ಟ ಕಾಲದಲ್ಲಿ ನಾವಿಕನಿಗೆ ನೆರವಾದ ಗಣಪ (೪)
 • 11. ಹಾವಾಡಿಗ ಕವಡೆ ಕುಣಿಸಿದಾಗ ಈತ ಹಾಲು ಮಾರುತ್ತಾ ಬಂದ (೪)
 • 14. ಶಿವನ ಸ್ಮರಣೆಗೆ ತಾಳ ಹಾಕುತ್ತಾ ಮಾಡಿದ ಮುಷ್ಕರ (೪)
 • 16. ರಣರಂಗಕ್ಕೆ ಬಂದ ಗಂಡ (೩)
 • 18. ಬರಿದಾದ ಈ ಹಾದಿಯಲ್ಲಿ ಮೈದಾನ ಮಾತ್ರ ಇದೆ (೫)

ಮೇಲಿನಿಂದ ಕೆಳಕ್ಕೆ

 • 2. ನರರು ತಮ್ಮತನ ತೋರಿಸಲು ಮಾಡಿದ ನೃತ್ಯ (೩)
 • 3. ಹಾರದ ರೂಪದಲ್ಲಿ ವಿಷ್ಣುವಿನ ಎದೆ ಅಲಂಕರಿಸಿದ ರತ್ನ (೩)
 • 4. ಹಯವನ್ನು ಮರೆ ಮಾಡಿದಾಗ ಬಂದ ಯೌವನ (೩)
 • 5. ಕಠೋರವಾದ ತೆರಿಗೆ (೨)
 • 6. ಮೋಡ ಮುಸುಕಿದಾಗ ಪದ್ಯ ಬರೆಯಲು ಕುಳಿತ ಇವನು (೨)
 • 8. ಕರಡಿಗೆ ಹಾಕಿಕೊಂಡಾಗ ಈ ಪ್ರಾಣಿ ಬಂದಿತು (೩)
 • 10. ಸರ್ಪದಂತೆ ಬಂದ ಚಿನ್ನದ ಜಡೆ ಬಿಲ್ಲೆ (೩)
 • 12. ವಿದ್ಯುತ್ತನ್ನು ಒಯ್ಯುವ ಮಾಧ್ಯಮ (೩)
 • 13. ನಗರಕ್ಕೆ ಬಡಿದ ಭೂತ (೨)
 • 14. ಹಗರಣದಲ್ಲಿ ಸಿಕ್ಕ ದುಡ್ಡು (೨)
 • 15. ತಾವು ನೋಡಿ ಅರಳಿದ ಕಮಲ (೩)
 • 17. ಹಲ್ಲು ಬಿಟ್ಟು ನೋಡಿದರೆ ಉಪ್ಪರಿಗೆ ಕಂಡೀತು (೩)