Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 59

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಬಿಲ್ಲು ವಿದ್ಯೆಯಲ್ಲಿ ಶ್ರೇಷ್ಟನಾದ ಪಾಂಡವ (೩)
  • 3. ಹೊರೆಯನ್ನು ಹೊತ್ತು ಬಂದ ಬೆಳಗಿನ ಸಮಯ (೩)
  • 5. ಚ್ಯೆತ್ರ ವೆಶಾಖ ತಿಂಗಳಲ್ಲಿ ಬರುವ ಮಧುರ ಋತು (೫)
  • 6. ಅಡಿ ಭಾಗ ಒಂದೇ ಮಟ್ಟದಲ್ಲಿದೆ (೪)
  • 7. ಸಂಡಿಗೆ ತಿನ್ನುತ್ತಾ ಬಂದ ಜೊತೆಗಾರ (೪)
  • 9. ಗಾಳಿಯ ಮರ್ಯಾದೆ ಅಳೆಯುವ ಅಳತೆಗೋಲು (೪)
  • 11. ಪತ್ರಿಕೆಗೆ ಬೆಳಕು ನೀಡಿ ಹೊರತರುವಾತ (೪)
  • 14. ಅಮ್ಮ ಬೇನೆ ಬಂದು ಉಳಿಸಿ ಹೋದ ಗುರುತು (೫)
  • 16. ಕಳವಳಗೊಂಡಾಗ ಬಂದ ಅಪಕೀರ್ತಿ (೩)
  • 17. ತುಂತರು ಮಳೆಯಲ್ಲಿ ಬಂದ ಯುವಕ (೩)

ಮೇಲಿನಿಂದ ಕೆಳಕ್ಕೆ

  • 1. ಪಕ್ಕದಲ್ಲಿಯೇ ಇರುವ ಸಹೋದರಿ (೨)
  • 2. ಮಾನವ ಈತನಿಗೆ ನೀಡಿದ ಬೆಣ್ಣೆ (೪)
  • 3. ನೂತನವಾಗಿ ಹರಿದು ಬಂದ ಸಂಗೀತದ ಆಲಾಪ (೪)
  • 4. ಹಕ್ಕಿ ಪಕ್ಷಿಗಳು ಬಿಚ್ಚಿದ ಪುಕ್ಕ (೨)
  • 6. ಸಹನೀಯವಾದ ಹತ್ತಿರ (೩)
  • 8. ಸಂಗಮ ಸ್ಥಳದಲ್ಲಿ ನಿಂತು ಹೇಳಿದ ಕಾವ್ಯವಾಚನ (೩)
  • 10. ಪ್ರತಿ ಮಾಸಿಕವೂ ಮನಸ್ಸಿಗೆ ಸಂಬಂಧಿಸಿದ್ದು ಬಂದಿತು (೪)
  • 12. ಕಾನನದಲ್ಲಿ ವೃಥಾ ಮಾಡಿದ ಸಂಚಾರ (೪)
  • 13. ಮಂಕರಿಯಲ್ಲಿ ಕುಳಿತು ಬಂದ ದಡ್ಡ (೨)
  • 15. ಮರಣದಲ್ಲಿ ಸೇರಿಕೊಂಡ ಭಾರ (೨)