Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 62

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಹಣ ಹಾಗು ಚಿನ್ನ ಈ ತನಕದ ಜೇಬು ತುಂಬಿದೆ (೫)
  • 6. ಪಿತೃಗಳಿಗೆ ಬಿಟ್ಟ ಎಳ್ಳು ನೀರು (೪)
  • 8. ಸರಸವಾದ ಸಮಯ ನೋಡಿದರೆ ದ್ರವದಿಂದ ಕೂಡಿದೆ (೪)
  • 12. ಭಾವನೆಗಳನ್ನು ರಮಿಸಲು ಬಂದಾಕೆ (೪)
  • 14. ನೆಗಿಲನ್ನು ಆಯುದವಾಗಿ ಹೊಂದಿದ ಕೃಷ್ಣನ ಅಣ್ಣ (೪)
  • 15. ಈ ಇಂಡಿಯಾ ದೇಶದ ಎಲ್ಲೆ (೫)

ಮೇಲಿನಿಂದ ಕೆಳಕ್ಕೆ

  • 1. ಸಂಸ್ಕೃತಿಗೆ ಸಂಬಂಧಿಸಿದ್ದು (೪)
  • 3. ತಪ್ಪು ಮಾಡಿದ ನರರಿಗೊಂದು ಯಮಪುರಿ (೩)
  • 4. ನಗಗಳನ್ನು ಹೊಂದಿದ ಶಹರು (೩)
  • 5. ಅವನ ಸಮಯಕ್ಕೊಂದು ಅಂಗ (೪)
  • 7. ಶಿಷ್ಟ ರಕ್ಷಣೆ ಹಾಗೂ ದುಷ್ಟ ಶಿಕ್ಷಣೆಗಾಗಿ ವಿಷ್ಣು ಎತ್ತಿದ ಹತ್ತು ವಿವಿಧ ವೇಷ (೫)
  • 9. ಹೋಲಿಕೆಗೆ ಬಂದ ಒಂದೇ ತೆರನಾದ ಶಕ್ತಿ (೫)
  • 10. ಪ್ರೀತಿಯ ವಿರಹದಿಂದ ಎದ್ದ ಬೆಂಕಿ (೪)
  • 11. ಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಗಾಗಿ ನಡೆಸಿದ ಮಾತುಕತೆ (೪)
  • 13. ಮರ ನೋಡಲು ಕುಳಿತುಕೊಂಡ ನವಿಲು (೩)
  • 14. ಕಂಬಳ ನೋಡಲು ಬಂದ ಬಂಧು ವರ್ಗ (೩)