Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 63

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 4. ಕಳೆದು ಹೋದ ಬದುಕು ಕೊನೆಗೆ ವನದಲ್ಲಿ ಕುಳಿತಿದೆ (೫)
  • 5. ಗಡಿ ಭಾಗದಲ್ಲಿನ ವ್ಯಾಪಾರ ಕೇಂದ್ರ (೩)
  • 6. ಕನಕ ಹೊತ್ತು ಸುಖ ಪಟ್ಟಂತೆ ಕಂಡ ಸ್ವಪ್ನ (೩)
  • 8. ಗುಮಾನಿ ಹೊಂದಿದ ಹೆಣ್ಣು (೩)
  • 10. ಸಂಚಿ ಹಿಡಿದು ಬಂದ ಮಂತ್ರಿ (೩)
  • 12. ನಿರ್ಮಾಣಗೊಂಡಾಗ ಆದ ಹಾಳು (೩)
  • 14. ಕರ ಹಿಡಿದಾಗ ಕಠಿಣವಾಗಿ ಬಂದದ್ದು (೩)
  • 15. ಹೊಸದಾಗಿ ಆರಂಭಗೊಂಡ ಬದುಕು (೫)

ಮೇಲಿನಿಂದ ಕೆಳಕ್ಕೆ

  • 1. ಗಡಿಗೆ ನುಗಿùದ ಶೀತ ಮೂಗಿಗೆ ಬಡಿಯಿತು (೩)
  • 2. ಪುನಃ ಜೀವ ನೀಡುವ ಮೂಲಿಕೆ (೪)
  • 3. ಜನರ ತನಕ ಬಂದ ತಂದೆ (೩)
  • 5. ಶಿವಾಜಿಯಿಂದ ಪೂಜಿತಗೊಂಡ ಆದಿಶಕ್ತಿ (೫)
  • 7. ಸುಮ ಹರನಿಗೆ ತಲುಪಿದಾಗ ಎಲ್ಲವೂ ಸುಂದರವಾಗಿದೆ (೫)
  • 8. ಮಾಸದ ನಡುವೆ ಬಂದದ್ದು ಚಿತ್ತಕ್ಕೆ ಸಂಬಂಧಿಸಿದೆ (೩)
  • 9. ಅಕ್ಕನ ಗಂಡನಲ್ಲಿ ಭಾವವೇ ಇಲ್ಲದಂತಹುದು (೩)
  • 11. ಜೀವ ಹೋಗದೆ ಚಿರಂತನವಾಗಿ ಬದುಕಿರುವಾತ (೪)
  • 13. ನಸುಕಿನಲ್ಲಿ ನಮನ ಮಾಡಿದ ಭಾವ (೩)
  • 14. ಕದ್ದವನ ಬಳಿ ಇರುವ ಚಿನ್ನ (೩)