Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 64

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮಾರ್ಗಶಿರ ಮಾಸದ ಮುನ್ನ ಬಂದ ತಿಂಗಳು (೩)
  • 5. ವಾಲಗ ಊದುತ್ತಿರುವಾಗ ಕಂಡ ದೇಗುಲ (೪)
  • 6. ಅವರ ಗಂಡಿಗೆ ಅರ್ಚನೆ ಮಾಡಲು ಮದುವೆ ಹಿಂದಿನ ದಿನವೇ ಸೂಕ್ತ (೪)
  • 7. ಕದ ತಟ್ಟುವಾಗ ನಡೆದ ಜಗಳ (೩)
  • 11. ದೀಪಾವಳಿ ದಿನ ಆತನ ತನಕ ಬಂದು ಎಲ್ಲವನ್ನು ಕಳೆದುಕೊಳ್ಳಬೇಕಾಯಿತು (೫)
  • 13. ಮಾರ ಕರ ಹಿಡಿದು ಹೊರಟಿದ್ದು ಅಪಾಯಕಾರಿಯಾಗಿದೆ (೩)
  • 16. ಶ್ರೀಮಂತಿಕೆಯ ಚಂದ ಕನ್ನಡದ ಹಿರಿಮೆಯ ಪ್ರತೀಕ (೪)
  • 17. ರಾಮಪುತ್ರನಲ್ಲಿ ಕೊಂಚ ಮಾತ್ರ ನೋಡಬಹುದು (೪)
  • 18. ಹರವಿಯಲ್ಲಿ ತಿರುಗಿ ಅಡಗಿ ಕುಳಿತ ಅಗಲಿಕೆಯ ನೋವು (೩)

ಮೇಲಿನಿಂದ ಕೆಳಕ್ಕೆ

  • 1. ವಾದ ಮಾಡಿದ್ದು ಒಂದು ಪ್ರಕರಣವೇ ಆಯಿತು (೩)
  • 2. ಕಾಯದಿಂದ ಮಾಡಿದ ಕೆಲಸ (೩)
  • 3. ಕವಳ ಕತ್ತರಿಸುತ್ತಾ ಬರೆದ ಪದ್ಯ (೩)
  • 4. ಪೂರ ತುಂಬಾ ತೆಳುವಾಗಿರುವುದು (೩)
  • 8. ಮಧ್ಯವರ್ತಿ ವ್ಯವಹಾರ ಮಾಡುವಾತ ಈತ (೫)
  • 9. ಚಂದದಿಂದ ಬಂದ ಸೋಮ (೩)
  • 10. ಈ ತನಕ ಬಂದ ಮಗ (೩)
  • 12. ಹರಿದಾಡುತ್ತಾ ಬಂದ ಜಿಂಕೆ (೩)
  • 13. ಮಾದಕವಾಗಿ ಬಂದ ಮಾಧವನ ಪ್ರಿಯೆ (೩)
  • 14. ಸಕಲ ಕಡೆ ನಡೆಯುತ್ತಿರುವ ಜಗಳ (೩)
  • 15. ಒಳ್ಳೆಯ ಬರವಣಿಗೆಯ ಹೆಸರಿನಾಕೆ (೩)