Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 65

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂತ ಆಲಿಸಿದ ಮಧುರ ಗಾಯನ (೩)
  • 4. ಸಡಗರದಿಂದ ತಂದ ಒಟ್ಟಾರೆ ಸಾಮಾನು (೩)
  • 5. ದೇಗುಲದ ಮುಂದಿನ ಪವಿತ್ರ ಕೊಳ (೩)
  • 6. ಕಂಸನಿಂದ ಬಿಡುಗಡೆಯಾದ ಕೃಷ್ಣನ ಜಾತಿ (೩)
  • 8. ಗತಕಾಲವನ್ನು ನೆನೆಸಿಕೊಂಡರೆ ಅದು ಚಿನ್ನದಂತಹ ಕಾಲ (೫)
  • 9. ಭಾವನೆಗಳನ್ನು ವೃದ್ದಿಸಿದಾಗ ಅರಳಿದ ಬಗೆ (೫)
  • 12. ಹಣಾಹಣಿ ಜಗಳವನ್ನು ನೋಡಿದ ಜಿಂಕೆ (೩)
  • 13. ಕಲರವದ ಮಧುರ ಸ್ವರದನಡುವೆ ನಡೆದ ಜಗಳ (೩)
  • 14. ಬೆಳಗಾವಿ ಗಡಿ ಭಾಗದ ಭಾಷೆ (೩)
  • 15. ತಿಕ್ಕಿದಾಗ ಹೊಳೆಯುತ್ತಾ ಬಂದ ಹುಚ್ಚ (೩)

ಮೇಲಿನಿಂದ ಕೆಳಕ್ಕೆ

  • 2. ತಣಿಸು ಎಂದಾಗ ಎಣಿಸುತ್ತಾ ನಡಗು (೪)
  • 3. ಹಲವಾರು ಬಣ್ಣ ಒಟ್ಟಾಗಿ ಸೇರಿದೆ (೪)
  • 4. ಖಾಂಡವ ವನ ದಹನ ಕಾಳದಲ್ಲಿ ನಡೆದ ಹಾವುಗಳ ಯಜ್ಞ (೪)
  • 5. ಗದ್ಯರೂಪದ ಬರಹಗಳನ್ನು ಒಟ್ಟುಗೂಡಿಸಿ ಪ್ರಕಟಿಸಿದ ಪುಸ್ತಕ (೫)
  • 7. ಗ್ರಹಚಾರಕ್ಕೆ ಇಲ್ಲಿ ಪದಾರ್ಥಗಳ ರಾಶಿ ಇದೆ (೫)
  • 9. ಕೊರಳಿನಲ್ಲಿನ ಹಾರದಲ್ಲಿ ಬೆಲೆ ಬಾಳುವ ರತ್ನವನ್ನು ಹೊಂದಿದ ಅಯ್ಯಪ್ಪ (೪)
  • 10. ಜ್ಞಾಪಕ ಮಾಡುತ್ತಾ ಮನವಿ ಮಾಡಿಕೊಂಡ ಬಗೆ (೪)
  • 11. ಸಕಲ ಕಡೆಯೂ ಅತಿಯಾಗಿರುವ ಉಣ್ಣೆ ಬಟ್ಟೆ (೪)