Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 66

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹತ್ತಿರ ಬಂದು ನಿಂತ ಶಿವ (೨)
  • 3. ಹದ್ದುಬಸ್ತಿನಲ್ಲಿಟ್ಟಾಗ ಬಂದ ಪಕ್ಷಿ (೨)
  • 4. ಮರ ಕಡಿದ್ದಕ್ಕೆ ನಡೆದ ಯುದ್ದ (೩)
  • 6. ಹಲವು ಬಗೆಯ ಮಂದ ಹಾಳೆ (೩)
  • 7. ಹರೆಯದಲ್ಲಿ ಓಡಿದ ಕುದುರೆ (೨)
  • 8. ಸಂತೆಯ ಬಗ್ಗೆ ಮಮತೆ ತೋರಿದಾಗ ಎಲ್ಲರೂ ಒಂದೇ ಎಂಬ ಭಾವನೆ ಇರಬಲ್ಲದು (೩)
  • 9. ದಿನವೂ ಹರಿದು ಸಾಗರಕ್ಕೆ ಸೇರುತ್ತಿರುವ ಹೊಳೆ (೨)
  • 11. ಅರಸ ಶೂನ್ಯದೊಂದಿಗೆ ಸೇವಿಸಿದ ತಿಳಿಸಾರು (೨)
  • 13. ಚಿರಾಡುತ್ತಾ ಕಾಡಿನಲ್ಲಿ ಚಿರವಾಗಿ ನೆಲೆಸಿದ ಕಾಡು ಪ್ರಾಣಿ (೩)
  • 15. ವಚನ ನೀಡಿ ಮಾತು ಉಳಿಸಿಕೊಳ್ಳಲು ಈ ತೋಟದಲ್ಲಿ ಕೂಡುವುದು ಸೂಕ್ತ (೨)
  • 16. ದಿನಕ್ಕೊಂದು ಮನೆ ಊಟದ ಹಿಂದಿನ ಪದ್ದತಿ (೩)
  • 17. ಪುಳ್ಳಂಗಾಯಿ ಉಂಡೆಯನ್ನು ನೆನೆಸಿಕೊಂಡರೆ ಆಗುವ ರೋಮಾಂಚನ (೩)
  • 18. ಸೇವಕನಿಗೆ ಆದೇಶ ನೀಡುವ ಯಜಮಾನ (೨)
  • 19. ವಿನೋದದ ಬಗೆ (೨)

ಮೇಲಿನಿಂದ ಕೆಳಕ್ಕೆ

  • 2. ಸಮಯದೊಂದಿಗೆ ಬಂದದ್ದು ಸತ್ವಯುತವಾಗಿದೆ (೪)
  • 3. ಸನಾತನವಾದ ಹಲಗೆಯ ವಿರುದ್ದ ತೀರಿಸಿಕೊಂಡ ಸೇಡು (೪)
  • 5. ಸರಕ್ಕನೆ ಬಂದು ನಿಂತ ಅಸುರ (೩)
  • 6. ಹರಿ ಕೊಟ್ಟ ಕತ್ತಿ ತುಂಬಾ ಚೂಪು (೩)
  • 7. ಹತ್ತಿ ಬಟ್ಟೆ ತೊಟ್ಟು ಹೋದರೆ ತುಂಬಾ ಸಮೀಪ (೩)
  • 10. ವಾನರ ರಾಜನಿಗೊಬ್ಬ ಮಂತ್ರಿ (೩)
  • 12. ಗೀತೆಯಲ್ಲಿ ಕೃಷ್ಣ ಹೇಳಿದಂತೆ ಅವನ ಅವತಾರ ಯುಗೇ ಯುಗೇ ಈ ರೀತಿ ಆಗಬಲ್ಲದು (೪)
  • 13. ಆಕೃತಿಗಳ ಬಣ್ಣ ಬಳಿದು ಅಕ್ಕಿ ಬೇಯಿಸಿ ತಯಾರಿಸಿದ ತಿಂಡಿ (೩)
  • 14. ತೆರಯನ್ನು ನೋಡುತ್ತಾ ಖಾಲಿ ಮಾಡಿಸಿದ ಬಗೆ (೩)
  • 15. ಅನುಗ್ರಹಿತ ಕವನ ರಚನೆಗಾರ (೪)