Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 67

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ನಟನೆಯ ಜಾಣತನ ನಯವಾದ ತುರಗವೇರಿದೆ (7)
 • 6. ಮಹನೀಯನಾದ ಈತ ಪ್ರತಿಭೆಯುಳ್ಳ ಕಾವ್ಯ ರಚನೆಗಾರ (4)
 • 8. ಬಾಹ್ಯದ ಎದುರು ನಿಂತ ಒಳಗಿನ ವ್ಯವಸ್ಥೆ (4)
 • 9. ಕನಿಕರ ಹೊಂದಿದ ಶ್ರೀಮಂತ (3)
 • 10. ಅವತಾರ ಕಾಕಿದವನ ಸ್ವರ ಮೇಲಕ್ಕೆ ಮುಟ್ಟಿತು (3)
 • 12. ಅಂದುಕೊಂಡ ಕೆಲಸ ಸಿದ್ಧಿಯಾಗಿದೆ (4)
 • 14. ಶ್ರೀರಾಮಚಂದ್ರನ ಸೂರ್ಯವಂಶ (4)
 • 16. ಜನವರಿ ತಿಂಗಳಿನಲ್ಲಿ ಸೂರ್ಯ ರಾಶಿಯೊಂದಕ್ಕೆ ಪ್ರವೇಶಿಸುವಾಗ ಉಂಟಾದ ಕ್ರಾಂತಿ (7)

ಮೇಲಿನಿಂದ ಕೆಳಕ್ಕೆ

 • 2. ತಿರುಪೆ ಎತ್ತುತ್ತಾ ಬಂದವನು (3)
 • 3. ಕಾಯಿ ತುರಿಯುವಾಗ ಉಂಟಾದ ನವೆ (3)
 • 4. ಮಗುವಿಗೆ ಹೆಸರಿಡುವ ಕೆಲಸವೇ ಈ ಸಮಾರಂಭ (7)
 • 5. ಕರ್ಕಷವಾಗಿದ್ದರೂ ಇದು ಸೆಳೆಯುವಂತಹ ಕಾಯಕ (7)
 • 7. ವಿಧವೆಗೆ ಈ ವಿಧಾನ ಕಂಡುಬಂದಿತು (2)
 • 8. ಅಂಕಣದಲಿ ಕುಳಿತು ಬರೆದವನಿಗೆ ಸಿಕ್ಕ ಮಾಕ್ರ್ಸ (2)
 • 10. ಬಿಸಿಲಿನ ಝಳದಿಂದ ಏರುವ ಬಿಸಿ (2)
 • 11. ಕಠೋರವಾದ ತೆರಿಗೆ (2)
 • 13. ರೂಪವನ್ನು ಹೊಂದಿದ ನಾಟಕ (3)
 • 15. ರಾಮನಿಗೆ ವಿಶ್ರಾಂತಿಗಾಗಿ ಸಿಕ್ಕ ಬಿಡುವು (3)