Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 45

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಸಂತನಿಂದ ಮುಂದುವರೆದ ಪೀಳಿಗೆ (೩)
  • 6. ಗಣಪನನ್ನು ಪರಿಗಣಿಸಿ ಲೆಕ್ಕ ಹಾಕಿ (೩)
  • 7. ಮೃಗವನ್ನು ಮೂಸಿ ನೋಡುತ್ತಾ ಬಂದ ಪುತ್ರ (೨)
  • 9. ಜರಡಿ ಆಡುವಾಗ ಮಳೆ ಸೋನೆ ಹಿಡಿಯಿತು (೨)
  • 10. ಕೈನಿಂದ ಪಾವತಿಸಿದ ತೆರಿಗೆ (೨)
  • 12. ಗಹನೆ ಗಹನೆ ನಗುವ ವಿಷಯವೂ ಸುಲಭವಲ್ಲ (೩)
  • 13. ದಂಡೆಯಲ್ಲಿ ಬೀಡು ಬಿಟ್ಟ ಸೈನ್ಯ (೨)
  • 14. ವಿಧಿ ಬರೆಯಿಸಿಕೊಳ್ಳಲು ಸಿಧ್ಧವಾದ ಲಲಾಟ (೨)
  • 15. ರಾಗವಾಗಿ ಹಾಡುವುದು ತುಂಬಾ ಸಲೀಸು(೩)
  • 16. ಕಪಿಲಾ ನದಿಯ ದಂಡೆಯ ಮೇಲೆ ಕೇಳಿದ ಮಧುರ ಧ್ವನಿ (೨)
  • 18. ಸಖಿಯ ಜತೆ ಸಂತಸವಾಗಿರುವಾತ (೨)
  • 19. ಸರಮಾಲೆಯನ್ನು ಧರಿಸಿದ ಲಕ್ಷ್ಮಿ (೨)
  • 21. ತಾತನನ್ನು ಕಡೆಗಣಿಸದಿರಿ(೩)
  • 22. ಸಂಯಮದಿಂದಿರುವ ವೇಳೆ (೩)

ಮೇಲಿನಿಂದ ಕೆಳಕ್ಕೆ

  • 1. ಮಧುಮಾಸದಲ್ಲಿ ಬಂದ ನಾಟಕದ ವಿದೂಷಕ (೪)
  • 2. ಏನಂತೀಯ ಇದೇ ಕೊನೆಯೆನ್ನು (೩)
  • 3. ಸಮುದ್ರದ ಗಡಿಯಲ್ಲಿ ಸಿಗುವ ಸಣ್ಣ ಮೀನು (೩)
  • 4. ಗಜಗಳಿಂದ ತುಂಬಿದ ಕಾನನ (೪)
  • 8. ಆಕಾಶದಲ್ಲಿ ಸಂಚರಿಸುವ ವಿಮಾನದಲ್ಲಿನ ಪರಿಚಾರಿಕೆ(೫)
  • 9. ಮಂದಿಯ ಪ್ರವಾಹ ಸಮುದ್ರ ರೂಪದಲ್ಲಿದೆ (೫)
  • 11. ಪಾರಣೆ ಮಾಡುವ ಮಂದಿಗೆ ನೀಡಿದ ಭದ್ರತೆ (೩)
  • 13. ಈ ಅರಣ್ಯಕ್ಕೆ ರಾಮ ದಡಿ ಹಿಡಿದು ಹೋರಾಟ (೩)
  • 14. ಹರಧ್ಯಾನದಲ್ಲಿ ತಾಳ ಬಾರಿಸುತ್ತ ಮಾಡಿದ ಮುಷ್ಕರ (೪)
  • 17. ಲಾಗ ಆಕಿದ್ದು ಆಯಿತು ಪುನಃ ಮೊದಲು ಮಾಡಿ (೪)
  • 18. ಕೇಳಿದ್ದನ್ನು ನೀಡುವ ದೇವಲೋಕದ ಕಾಮಧೇನು (೩)
  • 20. ಈ ಮಾಸದಲ್ಲಿ ಬಣ್ಣ ಕಳೆಗುಂದಿದೆ (೩)