Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 68

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂಜೆಯ ದೇವಿ ನೆಲೆಸಿರುವ ಸೂರ್ಯ ಮುಳುಗುವ ವೇಳೆ (5)
  • 3. ಗಿಡದ ಮೆಲೆ ಕುಳಿತ ಮಾಂಸಾಹಾರಿ ಪಕ್ಷಿ ಈ ಡೇಗೆ (3)
  • 4. ಮನವಿ ಮಾಡಿಕೊಂಡಾಗ ಬಂದ ಭಾವ (3)
  • 6. ಲಂಗ ಧರಿಸಿದಾಕೆಗೆ ಹಡಗು ನಿಲ್ಲಿಸಲು ಈ ಸ್ಥಳ ಸಿಕ್ಕಿತು (3)
  • 8. ಕನವರಿಸುತ್ತಾ ವಿವಾಹವಾಗು (3)
  • 10. ನಯವಾದ ಕಣ್ಣು ಅಭಿನಯದಲ್ಲಿದೆ (3)
  • 12. ಸಂಗೀತ ಕಚೇರಿಗೆ ಜೊತೆಯಾದ ವಾದ್ಯ (3)
  • 16. ಕೈಯ ಹೆಬ್ಬೆರಳಿನ ಪಕ್ಕದ ಬೆರಳು (3)
  • 17. ವರುಣನ ಸತಿ ಅವನಿಗೆ ಋಣಿಯಾಗಿ ಬಂದಳು (3)
  • 18. ಕೆಲ ಸಮಯದಿಂದ ಹೇಗಾರ ಬರುತ್ತಿರುವ ಕಾರ್ಮಿಕ (5)

ಮೇಲಿನಿಂದ ಕೆಳಕ್ಕೆ

  • 1. ಗಡಿಯವರೆಗೂ ಸಂಗ ಬಯಸಿ ಬಂದ ಜೊತೆಗಾರ (4)
  • 2. ಸಂಯಮದ ನರಕಾಧಿಪತಿಗೊಂದು ನಗರ (4)
  • 3. ಗಿರಣಿಯ ಮೇಲೆ ಕುಳಿತ ಶುಕ (2)
  • 5. ಸುಧಾರಣೆ ಬಯಸಿ ಬಂದವನಿಗೆ ಸಿಕ್ಕ ಅಮೃತ (2)
  • 6. ಲಂಕೆಗೆ ಹೋಗಲು ಹನುಮಂತ ಹಾರಿದ ಬಗೆ (3)
  • 7. ರೋಗದೊಂದಿಗೆ ಬಂದದ್ಡು (3)
  • 8. ಚೈತ್ರ ವೈಶಾಖದ ಋತು (3)
  • 9. ಒಳ್ಳೆಯ ಚಾರಿತ್ರ್ಯವನ್ನು ಹೊಂದಿದಾಕೆ (3)
  • 11. ಯವನ ದೇಶದವನ ಚಿತ್ರ ತೋರಿಸಲು ಈ ತೆರೆ (4)
  • 13. ಬಡಿದಾಡುತ್ತಾ ತೋರಿಸಿದ ಡೌಲು (4)
  • 14. ಸಂತೆಯಲ್ಲಿ ಅದ್ದಾಡಿದ ಸಾಧು (2)
  • 15. ಮಹಾರಾಣಿ ಧರಿಸಿದ ಹವಳ (2)