Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 69

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಮಾನವಂತರಿಂದ ಕೂಡಿದ ಆಕಾಶ ಮೋಟರು (3)
 • 3. ಅನುಕಂಪ ತೋರಿದ್ದಕ್ಕೆ ಬಂದ ನಡುಕ (3)
 • 5. ಸಾಧು ಸತ್ಪುರುಷರು ಕೈಗೊಂಡ ವಿಶ್ವದ ಮಂಗಳಮಯ ಕಾರ್ಯ (5)
 • 6. ರಂಜನೀಯವಾದ ರಾಸಾಯನಿಕ (3)
 • 7. ವನದಲ್ಲಿ ಕುಳಿತ ಗ್ರೀಸ್ ದೆಶದವ (3)
 • 9. ಒನಪು ತೋರುತ್ತ ಬಂದ ಜ್ಞಾಪಕ (3)
 • 11. ಮಾತಿನ ಮಲ್ಲಿ ಮುಡಿದ ಸುವಾಸಿತ ಪುಷ್ಪ (3)
 • 12. ರೋಡಿನ ಗಡಿಯಲ್ಲಿ ನಿಂತ ಈತ ಕಾಯಿಲೆಯಿಂದ ನರಳುತ್ತಿದ್ದಾನೆ (5)
 • 13. ಪಥದಲ್ಲೇ ಹೋದರೂ ಉಂಟಾದ ಅವನತಿ (3)
 • 14. ಆತನ ಮಗ ಈತ (3)

ಮೇಲಿನಿಂದ ಕೆಳಕ್ಕೆ

 • 2. ಅದೃಶ್ಯ ಮಾಡುವಂತಹ ಯಕ್ಷಣಿ ಪ್ರಪಂಚ (4)
 • 4. ಪರಿಣತಿ ಹೊದಿದವರ ಪ್ರಣಯದಿಂದಾದ ವಿವಾಹ (4)
 • 6. ಜನರ ಅಲಂಕಾರಕ್ಕಾಗಿ ಈಸಂತಸ (3)
 • 8. ಬಡಿಗೆ ತರಲು ಕಾಲಿನಲ್ಲಿ ಸಂಚಾರ ಮಾಡಿದ ಬಗೆ (3)
 • 10. ರೋಹಿತಾಶ್ವ ಪುರ ಪ್ರವೇಶಿಸಿದಾಗ ಬಂದ ಈತ ವೇದೋಕ್ತ ವಿಧಿಗಳನ್ನು ಮಾಡಿಸುವಾತ (4)
 • 11. ಮರೆತ ದಿನ ಹಕ್ಕು ಚಲಾಯಿಸಲು ಹೋಗಿ (4)