Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 70

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಕ್ರಮವಾಗಿ ಬಂದ ಈ ಪುರಾಣ ವ್ಯಕ್ತಿಗೆ ಶನಿ ಕಾಡಿತು (5)
 • 5. ಪ್ರತಿ ಸಲದಂತೆ ಬಂದ ಗಂಡು ಆನೆ (3)
 • 6. ಕರಡಿಗೆ ವ್ಯಾಯಾಮ ಮಾಡಲೊಂದು ಮನೆ (3)
 • 7. ಗಹನವಾದ ಚರ್ಚೆ ಸಮಯದಲ್ಲಿ ಕಂಡು ಬಂದ ಆಕಾಶ (3)
 • 9. ಸಮಯ ನೋಡಿ ಹೂಡಿದ ಯುದ್ದ (3)
 • 10. ಸಮಾಧಾನ ಮಾಡಿದಾಗ ಸಾಟಿಯೂ ಇದೆ (3)
 • 11. ರಾಮಾವತಾರ ಎತ್ತಿ ಪಾರು ಮಾಡಿದ್ದು (3)
 • 13. ಮಂಗಳ ಸಮಾರಂಭದಲ್ಲಿ ಊದಿದ ನಾಗಸ್ವರದಂತಹ ವಾದ್ಯ (3)
 • 15. ಹರಿಯನ್ನು ಹತ ಮಾಡಲು ಬಳಸಿದ ಆಯುಧ ತುಂಬಾ ಚೂಪು (3)
 • 16. ನೆತ್ತರಿನ ದಾಹವನ್ನು ಹೊಂದಿ ರಣರಂಗದಲ್ಲಿ ಸಂಚರಿಸಿದ ಪಿಶಾಚಿಯಂತಹ ವ್ಯಕ್ತಿ (5)

ಮೇಲಿನಿಂದ ಕೆಳಕ್ಕೆ

 • 1. ನೂತನವಾಗಿ ಪಸರಿಸಿದ ಸಂಗೀತದ ಆಲಾಪ ಪ್ರೀತಿಯಾಗಿ ಪರಿಣಮಿಸಿದೆ (4)
 • 2. ಸರಾಗವಾಗಿ ಕೇಳಿದ ಸುಶ್ರಾವ್ಯ ಗಾಯನ (2)
 • 3. ಮದಗಜವನ್ನೇ ಬೇಕೆಂದ ಪುತ್ರ (2)
 • 4. ಯಾರದೋ ಯಂತ್ರ ಗಡಿಯ ಬಳಿ ತಂದಿಟ್ಟರೂ ಕಾಲ ಸೂಚಿಸುತ್ತದೆ (4)
 • 8. ಮೃದುವಾದ ಕಣ್ಣು ಯಾನ ಕೈಗೊಂಡಿದೆ (3)
 • 9. ಒಂದಕ್ಕೊಂದು ಸಾಟಿಯಾದ ಪಕ್ಷ (3)
 • 10. ಹವಾ ಕುಡಿಯುತ್ತಾ ಮಾಡಿದ ಸ್ನೇಹ (4)
 • 12. ನೌಕರಿಯಲ್ಲಿನ ಕಪ್ಪು ಬಣ್ಣ ಶಿರಕ್ಕೆ ಸೇರಿಕೊಂಡಿದೆ (4)
 • 14. ನಗರಕ್ಕೆ ಬಡಿದ ಭೂತ (2)
 • 15. ಹವ್ಯಾಸಿ ಬಳಿ ಬಿಸಿಯಾದದ್ದು ಇಲ್ಲ (4)