Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 71

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಗತ್ತು ತೋರುತ್ತಾ ನಿಂತಿರುವ ವಿಶ್ವ (3)
  • 3. ಅಂಜದ ಜನರು ಹಚ್ಚಿಕೊಂಡ ಕಾಡಿಗೆ (3)
  • 5. ಸರ ಧರಿಸಿ ರಸ ಸುರಿಸಿದ ವಿನೋದ (3)
  • 7. ಅಗಳಿ ಹಾಕುವ ಕೆಲಸದಲ್ಲಿ ದೊರೆತ ಆದಾಯ (3)
  • 9. ಹೆದರದ ಭದ್ರವಾದ ಹೃದಯ (5)
  • 10. ದನಗಳಿರುವ ಕಡೆ ಈ ದೇವೇಂದ್ರನ ತೋಟವಿದೆ (3)
  • 12. ಮಾಲು ಹೊತ್ತವರು ಧರಿಸಿದ ಪೇಟ (3)
  • 14. ನಸುಕಿನಲ್ಲಿ ಅರಳಿದ ಮಸುಕಾದ ಭಾವ (3)
  • 15. ಸರಿಯಾಗೆ ಸೀರೆಗೆ ಅಳವಡಿಸಿದ ಕಲಾಬತ್ತು (3)

ಮೇಲಿನಿಂದ ಕೆಳಕ್ಕೆ

  • 2. ಗಟ ಗಟ ಬಿದ್ದುದೆಲ್ಲವನ್ನು ಸೇರಿಸಿಕೊಂಡ ಚರಂಡಿ (3)
  • 4. ಅವಳಿಯ ಜೊತೆ ತಂದ ಬಟ್ಟೆ- ( )
  • 6. ಸಹನೆಯಿಂದ ಗಮನವಿರಿಸಿ ಪತಿಯೊಡನೆ ಚಿತೆ ಏರುತ್ತಿದ್ದ ಮೂಡ ಪದ್ದತಿ (5)
  • 7. ಪುಕ್ಕವನ್ನು ಸಂಭ್ರಮದಿಂದ ಬಿಚ್ಚು (5)
  • 8. ಬಿಜಾಪುರದಲ್ಲಿರುವ ಅದ್ಭುತ ಗುಂಡನೆಯ ಕಟ್ಟಡ ಏರುಪೆರಾಗಿದೆ (3)
  • 11. ದವಾಖಾನೆಯಲ್ಲಿ ಬೆಳೆದ ಸುವಾಸಿತ ಸೊಪ್ಪು (3)
  • 13. ಮಾರಿಯನ್ನೇ ಮಾದನ ಮುಂದೆ ತಂದು ನಿಲ್ಲಿಸಿದಂತಹ ಆದರ್ಶ (3)