Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 72

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಹುಟ್ಟಿದ ದಿವಸ ಜನರ ಹತ್ತಿರವಿದೆ (5)
  • 6. ಸಕಲ ವಿದ್ಯೆಗಳಲ್ಲಿ ಪರಿಣಿತನಾದ ಈತ ರಂಗನ ಜೊತೆ ಬಂದ (4)
  • 7. ಮಾನವ ಈ ಬೆಣ್ಣೆ ತಿಂದು ಪುನೀತನಾದ (4)
  • 8. ಒಳ್ಳೆಯ ಕೆಲಸ ಕಾರ್ಯಗಳಿಂದ ಯಶಸ್ಸು ಹೊಂದಿ ಪ್ರಖ್ಯಾತನಾದವ (4)
  • 10. ಮದವೇರಿದಾಗ ಕೈ ಬೆರಳುಗಳಿಗೆ ಲೇಪಿಸಿಕೊಂಡ ಗೋರಂಟಿ (4)
  • 11. ರಾಜನಿದ್ದರೂ ಕತೆ ಕೇಳುತ್ತಾ ಕುಳಿತಾಗ ಉಂಟಾದ ಅಧಿಕಾರ ಅವ್ಯವಸ್ಥೆ (5)

ಮೇಲಿನಿಂದ ಕೆಳಕ್ಕೆ

  • 1. ಅನುಮಾನದಿಂದ ಬಂದ ಧೀಮಂತ ಈ ಅಂಜನ ಪುತ್ರ (4)
  • 2. ಅಜ್ಜನು ಅನುಭವಿಸಿದ ವೃದ್ದಾಪ್ಯ (4)
  • 4. ಪತ್ರಿಕೆಯಲ್ಲಿ ಪ್ರಕಟಗೊಂಡ ಅಗ್ರ ಲೇಖನ (5)
  • 5. ಬಣ್ಣ ಬಣ್ಣದ ಪಾತ್ರ ಮಾಡುವ ಸುಂದರಿಯಂತೆ ಹಾರಾಡಿದ ಚಿಟ್ಟೆ (5)
  • 9. ಚಿಂತಕರಾರು ತೆಗೆಯದ ಆಕ್ಷೇಪಣೆ (4)
  • 10. ಜೇನಿನಂತಹ ಸಿಹಿಯಾದ ಕೈಗಳನ್ನು ಹೊಂದಿದವನು (4)