Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಪದಬಂಧ - ಚಲನಚಿತ್ರ ವಿಶೇಷ - 2

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಈ ಬೆಳ್ಳಂಬೆಳಗಿನ ಮಂಜು ತೆರೆಯ ಮೇಲೆ ಮೂಡಿತು (೩)
  • 4. ಯಾರ ನೆನಪು ದಿನವೂ ಮನದಲ್ಲಿ ಮೂಡಿತು ಹೇಳಿ (೩)
  • 6. ಸುರಲೋಕದ ಬಾಲೆಯ ಕಥೆಯನ್ನು ಒಳಗೊಂಡ ಈ ಹಳೆಯ ಚಿತ್ರ ಸಾಹುಕಾರ್ ಜಾನಕಿಯ ಮೊದಲ ಸಿನಿಮಾ (೪)
  • 8. ಶಂಕರನಾಗ್ ಜಯಮಾಲ ನಟಿಸಿದ ರಮೇಶ್-ಶಿವರಾಂ ಚಿತ್ರ (೪)
  • 10. ಟಿ.ಏನ್.ಸೀತಾರಾಮ್ ನಿರ್ದೇಶನದ ಡಾ.ಎಸ್.ಎಲ್.ಭೈರಪ್ಪ ಕಾದಂಬರಿ ಆಧರಿಸಿದ ಚಿತ್ರ (೪)
  • 14. ಕುಲವಧು ಈ ಒಳ್ಳೆಯ ವಂಶದಿಂದ ಬಂದಳು (೪)
  • 16. ಮೈಬಿಸಿ ಮಾಡಿದ ಪುಷ್ಯದ ನಂತರದ ಕುಳಿರ್ಗಾಳಿ (೪)
  • 17. ಡಾ.ರಾಜಕುಮಾರ್ ವಾಣಿಶ್ರೀ ಅಭಿನಯದ ವೈ.ಆರ್.ಸ್ವಾಮಿ ನಿರ್ದೇಶಿಸಿದ ಚಿತ್ರ (೫)
  • 20. ರವಿಚಂದ್ರನ್ ಸಾಯಿಕುಮಾರ್ ವಿಜಯಲಕ್ಷ್ಮಿ ಶ್ರುತಿ ಅಭಿನಯದ ಚಿತ್ರ (೩)
  • 21. ಹೋಗಿ ಬರಲೇ ಎಂದು ಸಿಪಾಯಿರಾಮು ಕೇಳಿದಾಗ ಹರಿದ ನದಿ (೩)

ಮೇಲಿನಿಂದ ಕೆಳಕ್ಕೆ

  • 1. ಯೋಗರಾಜ್ ಭಟ್ ನಿರ್ದೇಶಿಸಿರುವ ಈ ಚಿತ್ರದ ನಾಯಕ ಗಣೇಶ್ (೫)
  • 2. ಎಸ್.ಪಿ.ಬಾಲಸುಬ್ರಮಣ್ಯಂ ಅಳಿಯನ ಮುದ್ದಾಗಿ ಅಭಿನಯಿಸಿದ ಪಾತ್ರ (೨)
  • 3. ಚೆನ್ನಾದ ಈ ಪಾತ್ರ ಹಲವು ಚಿತ್ರಗಳಲ್ಲಿ ಬಂದಿತು (೨)
  • 5. ಉದಯಕುಮಾರ್ ಜಯಂತಿ ಅಭಿನಯದ ಈ ಚಿತ್ರಕ್ಕೆ ಮೊದಲು ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಹೆಸರನ್ನಿರಿಸಲಾಗಿತ್ತು (೫)
  • 6. ಸುರಲೋಕದ ಈ ಅರಸ ಋಷಿಗಳ ತಪೋಭಂಗ ಮಾಡಲು ಸದ್ದ ಸಿಧ್ಧ (೩)
  • 7. ಕದಿಯಲು ಬಂದು ಮೋಸ ಮಾಡಿದಾತ ಕಳ್ಳರ ಜೊತೆ ಬಂದ (೩)
  • 9. ಪಟ್ಟಾಭಿರಾಮರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಸ್ನೇಹಲತಾ ರೆಡ್ಡಿ ಅಭಿನಯವಿದೆ (೫)
  • 11. ಕೋಡ್ಲು ರಾಮಕೃಷ್ಣ ಅವರ ಗಂಭೀರವಲ್ಲದ ಚಿತ್ರ ನಗಲು ಧಂ ಇದ್ದವರಿಗೆ ಮಾತ್ರ (೫)
  • 12. ಕುಮಾರ್ ಬಂಗಾರಪ್ಪ ಶಿವರಂಜನಿ ಅಭಿನಯದ ಸಾಯಿಪ್ರಕಾಶ್ ಚಿತ್ರ (೫)
  • 13. ಅಂಬರೀಷ್ ಶಶಿಕುಮಾರ್ ನಿವೇದಿತಾ ಜೈನ ಅಭಿನಯದ ಜಿ.ಕೆ.ಮುದ್ದುರಾಜ್ ಚಿತ್ರ (೫)
  • 15. ಸ್ವರ್ಗದ ಜೊತೆ ಬಂದ ಯಮಪುರಿ (೩)
  • 16. ಕೊಗಿಲೆಯೆಲ್ಲೇ ಇದ್ದರೂ ಸಂಭ್ರಮಿಸಿದ ವೃಕ್ಷ (೩)
  • 18. ನಾಗರಹಾವು ಬಾಗಿಲಿನ ಈ ಬಿಲದಲ್ಲಿ ಕೂತಿತು (೨)
  • 19. ಈ ಮಧುರ ವಾದ್ಯಕ್ಕೆ ಕಂಪನ ಬಂದಿತು (೨)