Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಪದಬಂಧ - ಚಲನಚಿತ್ರ ವಿಶೇಷ - 3

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪಾಂಡವರು ಕೌರವರ ನಡುವೆ ರಾಜಿ ನಡೆಸುವ ಈ ನಾಟಕ ಪಿ. ಅಣ್ಣಯ್ಯ ನಿರ್ದೇಶನದಲ್ಲಿ ಚಲನಚಿತ್ರವಾಯಿತು (೫)
  • 4. ಉಪೇಂದ್ರ ಜ್ಯೋತಿಕಾ ಅಭಿನಯದ ಈ ಚಿತ್ರದ ನಿರ್ದೇಶಕ ಮುರಳಿಮೋಹನ್ (೫)
  • 6. ಕೊಲೆ ಸಮಯದಲ್ಲಿ ನೀಡುವ ತಾಂಬೂಲ ಓಂ ಚಿತ್ರದಲ್ಲಿದೆ (೩)
  • 8. ಕಾಕೋಳು ಸರೋಜಾರಾವ್ ಕಾದಂಬರಿ ಆಧರಿಸಿದ ಕೆ.ವಿ.ಜಯರಾಂ ಚಿತ್ರದಲ್ಲಿ ಅಂಬರೀಷ್ ನಾಯಕ (೩)
  • 9. ಗಾಯಕಿ ಚಿತ್ರ ಹಾಡಿದ ಮೊದಲ ಈ ಕನ್ನಡ ಚಿತ್ರ ರೇಣುಕಾ ಶರ್ಮ ನಿರ್ದೇಶನದಲ್ಲಿದೆ (೩)
  • 10. ಈ ಮನುಜ ಮೂಳೆ ಮಾಂಸದ ತಡಿಕೆ (೩)
  • 11. ವಿನಯಾಪ್ರಸಾದ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರವಾದ ಈ ಚಿತ್ರದ ನಾಯಕ ಅನಂತನಾಗ್ (೩)
  • 12. ಸುಧಾ ವಾರಪತ್ರಿಕೆಯಲ್ಲಿ ಪ್ರಕಟಕೊಂಡ ಮಾವಿನಕೆರೆ ರಂಗನಾಥನ್ ಕಥೆಯನ್ನು ಆಧರಿಸಿ ಅವರೇ ನಿರ್ದೇಶಿಸಿದ ಚಿತ್ರ (೩)
  • 14. ಮೈಸೂರಿನ ಈ ಹಬ್ಬ ಅದೆಷ್ಟು ಸುಂದರ ನೋಡಿ (೩)
  • 16. ಮನಸಿನಲ್ಲಿ ಬಂದವಳು ಈ ಸ್ವಪ್ನಕ್ಕೂ ಬಂದಳು (೩)
  • 17. ಕಲ್ಲೇಟಿಗಿಂತ ಕಣ್ಣೇಟು ಜೋರಾಗಿಸಿದಾಕೆ (೩)
  • 19. ಬಂಗಾರದ ಮನುಷ್ಯ ಚಿತ್ರದ ನಾಯಕಿ (೩)
  • 20. ಶಿವಾರಾಜ್ ಕುಮಾರ್ ದೇವರಾಜ್ ಒಟ್ಟಾಗಿ ಅಭಿನಯಿಸಿದ ಚಿ.ಗುರುದತ್ ನಿರ್ದೇಶಿಸಿದ ಮೊದಲ ಚಿತ್ರ (೩)
  • 21. ಮಾಂಗಲ್ಯಕ್ಕನುಗುಣವಾಗಿ ಅರಳಿದ ಭಾವ (೩)
  • 23. ದೇಗುಲದ ಬಳಿಯ ಕೊಳ ಸಂಗೀತದ ರಾಗವಾಗಿ ಹಾಡಿನಲ್ಲಿ ಬಂದಿತು (೫)
  • 24. ಕಮಲ ಅರಳಿದ ಸರೋವರವೇ ಈ ಚಿತ್ರ (೫)

ಮೇಲಿನಿಂದ ಕೆಳಕ್ಕೆ

  • 2. ಎಚ್.ಎಲ್.ಏನ್.ಸಿಂಹ ನಿರ್ದೇಶನದ ಈ ಚಿತ್ರ ಕನ್ನಡದ ಮೊದಲ ಸಾಮಾಜಿಕ ಚಿತ್ರ (೫)
  • 3. ನಾಯಕಿಯ ನಾಚಿಕೆಯೊಂದಿಗೆ ಬಂದದ್ದು ಸ್ವಲ್ಪ (೨)
  • 4. ಸ್ವರ್ಗಕ್ಕೆ ದಾರಿ ತೋರಿದ ಹೆಣ್ಣು (೩)
  • 5. ಶಿವರಾಜಕುಮಾರ್ ಆಶಾರಾಣಿ ಅಭಿನಯದ ಈ ಚಿತ್ರವನ್ನು ಎಂ.ಎಸ್.ರಾಜಶೇಖರ್ ನಿರ್ದೇಶಿಸಿದ್ದಾರೆ (೫)
  • 7. ಗಂಗೆ ಜೊತೆ ಹರಿದು ಬಂದ ಪವಿತ್ರ (೩)
  • 11. ನಮ್ಮ ಸಂಸಾರ ಈ ಸಂಭ್ರಮದ ಸಾಗರ (೩)
  • 13. ಶ್ರೀನಾಥ್ ಸ್ವಪ್ನ ಕಂಡಾಗ ಈ ನಿಜ ಕಂಡಿತು (೩)
  • 15. ಶಂಕರನಾಗ್ ಜಯಮಾಲ ಅಭಿನಯದ ಚಿತ್ರ (೫)
  • 16. ಕಲ್ಯಾಣಕುಮಾರ್ ಅಭಿನಯಿಸಿ ನಿರ್ದೇಶಿಸಿದ ಚಿತ್ರ (೫)
  • 18. ಅನಂತನಾಗ್ ಖುಷ್ಬು ಅಭಿನಯದ ಚಿತ್ರ (೩)
  • 21. ರಾಣಿ ಮಹಾರಾಣಿ ತಂದ ಬೆಲೆ ಬಾಳುವ ಹವಳ (೨)
  • 22. ಸುನೀತಾಳಲ್ಲಿರುವ ಮಗ (೨)