Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಅಂತರ್ಜಾಲ - ಪದಬಂಧ - 3

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹೆಸರನ್ನು ಕೇಳಿ ಮೋಸ ಮಾಡುವದು (4)
  • 3. ಪಾರಜ ಎನ್ನುವ ದ್ರವ ರೂಪದ ಲೋಹ (4)
  • 5. ನೀರಿನ ತಂದೆಯಾಗಿ ಬಂದ ರಸಾಯನಿಕ (5)
  • 8. ಸಮನಾದ ಮೇಲ್ಮೈಯುಳ್ಳದ್ದು ತಿರುಗಿದೆ( 3)
  • 10. ಅವ್ಯಕ್ತ ಭಾಷೆಯ ಲಿಪಿಗಳನ್ನು ಬಳಸುವ ವಿದೇಶೀಯ (3)
  • 11. ಹಣಕ್ಕೆ ಬದಲಾಗಿ ವಸ್ತುವನ್ನು ಕೊಡುವದು (3)
  • 12. ಸುಮಳ ಕಣ್ಣಿಗೆ ಹಚ್ಚಿದ ಕಾಡಿಗೆ(3)
  • 13. ದೇಹದಲ್ಲಿ ರಕ್ರ ಹರಿಯುವ ಕೊಳವೆ (4)
  • 15. ಬಹಳ ವರ್ಷಗಳನ್ನು ಬಳಸಿದ ವಯೋವೃದ್ಧ (3)
  • 16. ಮನೆಯಿಂದ ಕೊನೆಯಿಂದ ಕೊನೆಗೊಂಡ ಆಸೆ (3)
  • 17. ಲಿಖಿತ ಮೂಲಕ ಮಾಡಿಕೊಳ್ಳುವ ಅರಿಕೆ (3)
  • 19. ಅನುವು ಮಾಡಿಕೊಂಡು ತರುವದು ನಿರಂತವಾಗಿ ನಡೆದಿದೆ (5)
  • 21. ಹೊಳೆದಂಡೆಯ ಪ್ರದೇಶ (4)
  • 22. ಅಕ್ಷರಗಳನ್ನು ಬರೆಯುವವನು (2)

ಮೇಲಿನಿಂದ ಕೆಳಕ್ಕೆ

  • 1. ಅತಿವೇಗದ ಓಡುವ ಓಟ (4)
  • 2. ರಾಮಪುತ್ರನ ಹೆಸರು ಹೊಂದಿರುವ ಕಮಲ (3)
  • 3. ಬೆಲ್ಲ ಅಥವಾ ಸಕ್ಕರೆಯಿಂದಾದ ಷರಬತ್ತು (3)
  • 4. ಜೈನರ ಪ್ರಾಯೋಪವೇಶನ ವೃತ (4)
  • 6. ಲಟ-ಲಟ ಮುರಿದು ಪೇಟೆಯಿಂದ ತಂದ ಲುಂಗಿ (3)
  • 7. ಒಳ್ಳೆಯ ತಿಳುವಳಿಕೆ ತಿರುಗಿದೆ (3)
  • 9. ಆರಾಧನೆಯ ನಂತರದ ಸಾಮೂಹಿಕ ಭೋಜನ (5)
  • 10. ಯೋಗಾಸನದ ಕೆಲ ರೀತಿನೀತಿಗಳು (5)
  • 14. ಜನವಸತಿ ಇಲ್ಲದ ಏಕಾಂತ ಸ್ಥಳ (3)
  • 15. ವರ ನೋಡಿದ ಮೊಘಲರ ಸಚೀವ (3)
  • 16. ಕಾಲದ ಅಳತೆ (4)
  • 18. ಓದು ಬರಹ ಕಲಿತವ (4)
  • 19. ಗೆಳೆಯನಲ್ಲ ಇವನು; ವೈರಿ (3)
  • 20. ನೂಲನ್ನು ತೆಗೆಯುವ ಉಪಕರಣ (3)