Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಅಂತರ್ಜಾಲ - ಪದಬಂಧ - 4

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಊಟದ ಮೊದಲು ನಂತೆರ ತೆಗೆದುಕೊಳ್ಳುವ ಅಂಗೈನೀರು (4)
  • 3. ತಿರುಗಿದ ಚಂದ್ರನ ಬೆಳದಿಂಗಳು (3)
  • 5. ಶುದ್ಧವಾದ ಮನವುಳ್ಳವ (3)
  • 6. ಅಕ್ರಮವಾದುದನ್ನು ಕ್ರಮಬದ್ಧಗೊಳಿಸುವದು (3)
  • 8. ಉಪ್ಪು ತಂದವನ ಬೆಪ್ಪುತನ (5)
  • 9. ಎಳ್ಳು ಕಡಲೆಕಾಯಿ ಮುಂತಾದ ಎಣ್ಣೆಬೀಜಗಳು (4)
  • 11. ಮತದಾರ ಓಟು ಹಾಕುವ ಸ್ಥಳ (4)
  • 13. ಒಂದು ಬಗೆಯ ನಯವಾದ ಬಟ್ಟೆ (4)
  • 15. ಅನ್ನದ ಜೊತೆ ಕಲೆಸಿಕೊಳ್ಳುವ ಸಾರು-ಹುಳಿ ಮುಂತಾದವು (4)
  • 19. ಮುಂಗೈಗೆ ಸಹೋದರಿ ದಾರ ಕಟ್ಟುವ ಮಂಗಳ ಪ್ರಸಂಗ (5)
  • 21. ಭೂಮಿಯನ್ನು ಮುಟ್ಟಿದಂತೆ ಕಾಣುವ ಆಕಾಶಭಾಗ (3)
  • 22. ಚಂಚಲ ಕಣ್ಣು ಹೊಂದಿರುವ ಹೆಣ್ಣು ಚಿಗರೆ (3)
  • 23. ಇಲ್ಲವೆಂದು ಹೇಳುವಿಕೆ (3)
  • 24. ಕಥಾಪ್ರಸಂಗವನ್ನು ಹೇಳುವದು (4)

ಮೇಲಿನಿಂದ ಕೆಳಕ್ಕೆ

  • 1. ಸಮರ್ಥನೆ ಮಾಡುವ ಪ್ರಮಾಣ (3)
  • 2. ಮೆಲುವಾಗಿ ಹಾಸ ಬೀರು (4)
  • 3. ಹಗಲನ್ನುಂಟುಮಾಡುವ ಸೂರ್ಯ (4)
  • 4. ಕೋಶಲ ದೊರೆಯ ಮಗಳ ಮಗನೆನಿಸುವ ರಾಮ (5)
  • 7. ಒಗೆದು ಶುಭ್ರ ಮಾಡಿದ ಅರಿವೆ (4)
  • 8. ಬಳೆಗಳನ್ನು ಒಟ್ಟಾಗಿ ಕಟ್ಟಿದ ಗೊಂಚಲು (3)
  • 10. ಏಳರಿಂದ ಕೂಡಿದ ಗುಂಪು (3)
  • 12. ಹೇಗೆ ಓದಿದರೂ ಇದು ಜಿಲ್ಲಾಕೇಂದ್ರವೆ.. (3)
  • 13. ಅಂತರಂಗದ ಸ್ಪಷ್ಟವಾದ ಪ್ರೇರಣೆ (4)
  • 14. ಮನವನ್ನು ಸಂತೋಷಗೊಳಿಸುವದು (5)
  • 16. ನಾಲಿಗೆಗೆ ರುಚಿಯಿಲ್ಲದಂತಾಗುವದು (3)
  • 17. ಪರ್ವತಗಳನ್ನು ನಾಶಮಾಡಿದ ದೇವೇಂದ್ರ (4)
  • 18. ಲೆಕ್ಕ ಬರೆಯುವ ಕುಲಕರ್ಣಿ (4)
  • 20. ಹಣ ಹೊಂದಿರುವ ಸಿರಿವಂತ (3)