Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಪದಬಂಧ - ಚಲನಚಿತ್ರ ವಿಶೇಷ - 4

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಡಾ.ರಾಜಕುಮಾರ್ ವಾಣಿ ವಿಶ್ವನಾಥ್ ಅಭಿನಯದ ವಿ.ಸೋಮಶೇಖರ್ ಚಿತ್ರ (೫)
  • 2. ಇಂಗ್ಲಿಷ್ ನಲ್ಲಿ ಮ್ಯಾಕನಾಸ್ ಗೋಲ್ಡ್ ಸ್ಪೂರ್ತಿಯ ಈ ಚಿತ್ರದಲ್ಲಿ ಶ್ರೀನಾಥ್ ಶಂಕರನಾಗ್ ಅಂಬರೀಷ್ ಅಭಿನಯವಿದೆ (೫)
  • 4. ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಹಾಡನ್ನು ಒಳಗೊಂಡ ವಿಷ್ಣುವರ್ಧನ್ ಚಿತ್ರ (೪)
  • 6. ಅನಂತನಾಗ್ ಸುಹಾಸಿನಿ ಅಭಿನಯದ ಪ್ರಶಸ್ತಿ ವಿಜೇತ ಚಿತ್ರ (೪)
  • 8. ಮೈತ್ರಿಯ ಜೊತೆಯಾದ ಸಿಹಿ (೩)
  • 10. ಎಂ.ಎಸ್.ನಾಯಕ್ ನಿರ್ದೇಶನದ ಹಳೆಯ ಚಿತ್ರ (೪)
  • 11. ನಿನ್ನೆದೆ ಮೊಗದಲಿ ನಸುನಗೆಯಾಗಿ ಬಂಡ ಶಾರದೆ (೪)
  • 13. ಒಂಬತ್ತು ನಕ್ಷತ್ರದಂತೆ ಬಂದ ಕುಮಾರ್ ಬಂಗಾರಪ್ಪ ಚಿತ್ರ (೪)
  • 16. ಕಲ್ಯಾಣ್ ಕುಮಾರ್ ಜಯಂತಿ ಅಭಿನಯದ ಈ ಚಿತ್ರ ಮ.ನ.ಮೂರ್ತಿ ಕಾದಂಬರಿ ಆಧರಿಸಿದೆ (೪)
  • 19. ಉದಯಕುಮಾರ್ ಏರಿದ ಉಪ್ಪರಿಗೆ (೩)
  • 21. ಈ ಶ್ರೀಮಂತಿಕೆಗೆ ಸವಾಲು ಹಾಕಿದ್ದೂ ಆಯಿತು (೪)
  • 22. ಹಕ್ಕಿಗಳ ಅರಸನತಹ ಈ ಸ್ಟುಡಿಯೋ ಬಹು ಹಿಂದೆ ಬೆಂಗಳೂರಿನಲ್ಲಿ ಆರಂಭಗೊಂಡಿತ್ತು (೪)
  • 23. ಮಾಲಾಶ್ರೀ ಚರಣರಾಜ್ ಅಭಿನಯದ ಈ ಚಿತ್ರ ಓಂಪ್ರಕಾಶ್ ನಿರ್ದೇಶನದಲ್ಲಿದೆ (೫)
  • 24. ಶಂಕರನಾಗ್ ಗಾಯತ್ರಿ ಅಭಿನಯದ ವಿ.ಸೋಮಶೇಖರ್ ಚಿತ್ರ (೫)

ಮೇಲಿನಿಂದ ಕೆಳಕ್ಕೆ

  • 1. ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಆರತಿ ಅಭಿನಯವಿದೆ (೪)
  • 3. ಬೇಡರ ಕಣ್ಣಪ್ಪ ಚಿತ್ರದಲ್ಲಿ ಶಿವ ಪ್ರತ್ಯಕ್ಷನಾದಾಗ ಕೈಲಿ ಹಿಡಿದು ಬಂದ ವಾದ್ಯ (೪)
  • 5. ಚಂದ್ರಮನಿರುವ ದೂರದಲ್ಲಿನ ಆಕಾಶ (೩)
  • 7. ಸರ ಧರಿಸಿ ಪ್ರತಿ ನಿಮಿಷವೂ ಮಾಡಿದ ವಿನೋದ (೩)
  • 8. ಸುಗುಣವತಿಗೆ ಬೇಕಾದ ಭಾವ (೨)
  • 9. ಸರದಾಗೆ ಇರುವ ಗುಂಡಿನ ಸತ್ವ (೨)
  • 10. ಮಲ್ಲು ಜೊತೆ ಸಂಗೀತಗಾರನಾಗಿ ಬಂದ ಮನ್ಮಥ (೩)
  • 12. ನೃತ್ಯ ಸಂಗೀತದಲ್ಲಿನ ಒಂದು ಪ್ರಕಾರ (೩)
  • 14. ಪ್ರೇಮದ ಓಲೆ ಬರೆದ ಋತುರಾಜ (೩)
  • 15. ತಿರುಗಿದೆ ಈ ಮುಸುಕು ಏಕೆ ಸೌಂದರ್ಯಕೆ (೨)
  • 16. ಗುಡಿ ಸೇರದ ಹೂವು ಈ ತುರುಬು ಏರಲಿಲ್ಲ (೨)
  • 17. ನಂಜುಂಡಿ ಕಲ್ಯಾಣ ಚಿತ್ರದ ಹಾಡಿಗೆ ಬಂದಕೆಗೆ ಮತ್ಸ್ಯದಂತಹ ಕಣ್ಣು (೩)
  • 18. ಕೆನ್ನೆ ತುಂಬಾ ಕೆಂಡ ಸಂಪಿಗೆ ನೋಡಿ ಮೈ ಬಿಸಿ ಏರಿದಾಗ ಆದ ತಳಮಳ (೪)
  • 20. ದೇವರಾಜ್ ಗೀತಾ ಅನಂತನಾಗ್ ಅಭಿನಯದ ಶಿವಮಣಿ ಚಿತ್ರ (೪)