Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3346

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಶೇ. ಇಪ್ಪತೈದು ಭಾಗದಷ್ಟಿರುವ ನಡೆದಾಡುವ ಅಂಗ (೨)
 • 2. ಶರೀರದಲ್ಲಿರುವ ಮೂರು ಧಾತುಗಳಲ್ಲಿ ಒಂದಾದ ದಮ್ಮು (೨)
 • 4. ಧರ್ಮವನ್ನು ಆಚರಣೆ ಮಾಡಿದ ಗುರು ಈ ಪುರೋಹಿತ (೩)
 • 5. ಹಲವರು ಬಳಸುವ ಸಾಂಬಾರ ಪದಾರ್ಥ (೩)
 • 7. ಸಮವಾಗಿ ಹತ ಮಾಡಲು ನೀಡಿದ ಒಪ್ಪಿಗೆ (೪)
 • 10. ಪಟ್ಟ ಕಷ್ಟಕ್ಕೆ ಸಿಕ್ಕ ಫಲಿತಾಂಶ ಪ್ರಗತಿಯ ಹಾದಿಯಲ್ಲಿದೆ (೪)
 • 12. ಶರವಣನ ಗಂಡ ಭಾರವಿದ್ದಾನೆ (೩)
 • 13. ಕಣಿ ಹೇಳುವಾಕೆ ಈ ಹೂವಿನ ಗಿಡದ ಎಲೆ ಬಳಸಿದಳು (೪)
 • 15. ಅನುಗ್ರಹಿತಗೊಂಡ ಕಾವ್ಯ ರಚನೆಗಾರ (೪)
 • 18. ಒಳ್ಳೆಯವರ ಸಹವಾಸ ಸಂಗಡಿಗರಲ್ಲಿದೆ (೩)
 • 19. ಹಾಗಲಕಾಯಿ ಭಕ್ಷಿಸಿದ ಈತ ಗಾಯಕ (೩)
 • 20. ಹೊಸ ಹಗ್ಗ ಹಿಡಿದು ಹೊರಟರೆ ನಾಕ ಕಾಣಬಹುದು (೨)
 • 21. ಸಂಗೀತದಲ್ಲಿ ಸನಿದಪ ಮುಂತಾದ ಅಕ್ಷರಗಳು (೨)

ಮೇಲಿನಿಂದ ಕೆಳಕ್ಕೆ

 • 1. ಕ್ರಮಬಧ್ಧವಾಗಿ ನಡೆದ ಸಮಾರಂಭ (೪)
 • 3. ಪತ್ರಿಕೆಯಲ್ಲಿ ಪ್ರಕಟಗೊಂಡ ದೂರಿಗೆ ಆದ ಕ್ರಮದ ಫಲಿತಾಂಶ (೪)
 • 4. ಆಗ ಆಕಾಶ ಕಾಣುವ ಸಮಯ (೩)
 • 6. ಉದ್ದಗಲಕ್ಕೂ ತುಂಬಿದ ಗಲಾಟೆ (೩)
 • 8. ಹರಿದಾಡುತ್ತಾ ಅಣಿಯಾದ ಜಿಂಕೆ (೩)
 • 9. ತರಗೆಲೆಯ ತರಹ ಈತ ತಂಟೆ ಸ್ವಭಾವದಾತ (೩)
 • 10. ಪ್ರಣಯದಲ್ಲೂ ಸ್ಮರಿಸಬಹುದಾದ ಓಂಕಾರ ನಾದ (೩)
 • 11. ಅಂಗಡಿ ಬಳಿ ನಾಮವನ್ನು ಬರೆದ ಬೋರ್ಡು (೩)
 • 13. ಆಕಳ ಸವಾರಿ ಮಾಡಿದ ಕಲ್ಯಾಣದ ಕುಂಭ (೩)
 • 14. ಗಸಗಸೆ ಮರವನ್ನು ಕತ್ತರಿಸಲು ಬಳಸಿದ ರಂಪ (೪)
 • 16. ಬೆಲೆ ಬಾಳುವ ಮಣಿಗಳ ಮಾಲೆ (೪)
 • 17. ಸರಾಗವಾಗಿ ಹಾಡಿದರೂ ವೈರಾಗ್ಯ ಉಂಟಾಗಿದೆ (೩)