Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 73

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಭವನದಲ್ಲಿ ನಡೆಯಲಾರದ್ದು ನಡೆಯಿತು (4)
 • 4. ಕೊನೆಯದಾಗಿ ಬಂದ ಮರಣದ ಸಮಯ (4)
 • 6. ಶಮಿತ ಬಾರಿಸಿದ ನೂರು (3)
 • 7. ಬಾಳಿನಲ್ಲಿ ತಿನ್ನಲು ದೊರೆತ ಬಾಳೆಕಾಯಿ ಖಾದ್ಯ (3)
 • 9. ಸಹಜವಾಗಿಯೇ ಮೂಡಿದ ಸೈರಣೆ (3)
 • 10. ಚೈತ್ರ ವೆಶಾಖ ಮಾಸಗಳ ಸಂಗೀತದ ಮಧುರ ಧ್ವನಿ (5)
 • 11. ಮನಸ್ಸಿನ ಮೇಲಿರಿಸಿದ ಲಕ್ಷ್ಯ (3)
 • 13. ನಸುಕಿನಲ್ಲಿ ಬಂದ ಕನಸು ನಿಜವಾಗಿದೆ (3)
 • 15. ಮೋದಕ ತಿನ್ನುವಾಗ ಉಂಟಾದ ಸೆಳೆತ (3)
 • 17. ಹಿರಣ್ಯಕಶಿಪು ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ (4)
 • 18. ಇಡೀ ದೇಹದಲ್ಲಿ ನಂಜನ್ನು ಹೊಂದಿದ ಹೆಣ್ಣು (4)

ಮೇಲಿನಿಂದ ಕೆಳಕ್ಕೆ

 • 2. ಗ್ರಾಮೀಣ ಭಾಗಳಲ್ಲಿ ವಾರದ ವ್ಯಾಪಾರ ನಡೆಯುವ ಸ್ಥಳ (4)
 • 3. ಶವ ಹೀಗೆ ನಿಯಂತ್ರಣಕ್ಕೆ ಸಿಕ್ಕಿತು (2)
 • 4. ಅಂಕಣಗಾರನಿಗೆ ದೊರೆತ ಮಾಕ್ರ್ಸು (2)
 • 5. ಆಕಾರ ನೋಡದೆ ತಪ್ಪಿತಸ್ಥರಿಗೆ ಆಶ್ರಯ ನೀಡುವ ಜೈಲು (4)
 • 8. ಕನಸಿನಲ್ಲಿ ರಚಿಸಿದ ಪದ್ಯ (3)
 • 9. ದನಕ್ಕೂ ಒಂದು ಮನೆಯಿದೆ (3)
 • 12. ಒಂದು ಧರ್ಮವನ್ನು ತ್ಯಜಿಸಿ ಮತ್ತೊಂದು ಧರ್ಮವನ್ನು ಅಪ್ಪಿಕೊಳುವ ಕ್ರಿಯೆ (4)
 • 14. ಜನರ ವಾಸಕ್ಕೊಂದು ಪ್ರಪಂಚ (4)
 • 15. ಮೋಸ ಹರನಿಗಾದಾರೂ ಬಿಡದೆ ಎಳೆದ ಸೆಳೆತ (2)
 • 16. ವಿಕಟ ನಗೆ ನಕ್ಕ ಕವನ ರಚನೆಗಾರ (2)