Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 74

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಶಸ್ತಚಿಕಿತ್ಸೆಗೆ ಒಳಗಾಗುವವನಿಗೆ ವೆದ್ಯರು ನೀಡಿದ ಈ ಚುಚ್ಚುಮದ್ದಿನಿಂದ ಸ್ಮೃತಿ ತಪ್ಪಿತು (5)
  • 5. ಹೆಚ್ಚು ಕಡಿಮೆಯಿಲ್ಲದೆ ಜೀವನದಲ್ಲಿ ಬೆರೆತ ಬಗೆ (4)
  • 8. ಕಸ ಇರುವ ಕಡೆ ಅತ್ತು ಅತ್ತು ಮಾಡಿದ ವ್ಯಾಯಾಮ (4)
  • 10. ನೋವಿನಲ್ಲಾದ ಸಂತೋಷ (3)
  • 11. ಈ ಮುಖಂಡ ಸುಭಾಷ್ ಚಂದ್ರ ಬೋಸ್ (3)
  • 13. ಮನುಷ್ಯನೂ ಅಲ್ಲದ ಕೇಸರಿಯೂ ಅಲ್ಲದ ವಿಷ್ಣುವಿನ ಅವತಾರ (4)
  • 15. ಯಾರೀಕೆ ಎನ್ನುತ್ತಾ ಮಾಡಿದ ಉತ್ಪಾದನೆ (4)
  • 18. ಚಲನಚಿತ್ರ ಕ್ಷೇತ್ರವೂ ಆಗಬಹುದಾದ ತಾರಾ ಪ್ರಪಂಚ (5)

ಮೇಲಿನಿಂದ ಕೆಳಕ್ಕೆ

  • 1. ಸರ ಧರಿಸಿದಾಗ ಮಾಡಿದ ವಿನೋದ (3)
  • 2. ಉಬ್ಬರ ಬಂದಾಗ ಅಬ್ಬಬ್ಬ ಎನಿಸಿದಂತಹ ಗದ್ದಲ (3)
  • 3. ಕೆಲ ಸಮಯದಿಂದ ಮಾಡುತ್ತಿರುವ ಕಾಯಕ (3)
  • 4. ಆರೋಪ ಮಾಡಿದಾಗ ಅತ್ತುಕೊಂಡು ಬಂದ ತೊಂದರೆ (3)
  • 6. ಅರ್ಜಿ ನೀಡಲು ಬಂದ ಈತ ದಾರವನ್ನು ಹಿಡಿದು ಬಂದ (5)
  • 7. ಸತ್ಕವಿಯಲ್ಲಿನ ಸಿಹಿ (2)
  • 8. ಉದಕ ಕುಡಿದು ಬಂದು ಬಡಿದ ಬಾಗಿಲ ಹಲಗೆ (2)
  • 9. ಬೆಲೆ ಬಾಳುವ ಮಣಿಗಳ ಗೊಂಚಲು (5)
  • 11. ಸ್ನೇಹದಂತಹ ಗೆಳೆತನ (2)
  • 12. ಊರ್ಜಿತಗೊಂಡವನು ಎಲ್ಲ ಗೆದ್ದ (2)
  • 13. ನಗೆ ಬೀರುತ್ತಾ ಕಾಲಿನಿಂದ ಸಂಚರಿಸಿದ ಬಗೆ (2)
  • 14. ಸಂಚು ಮಾಡಿ ಸಿಂಪಡಿಸಿದ ಬಗೆ (3)
  • 16. ಯಜ್ಞವನ್ನು ಮಾಡುವಾತ (3)
  • 17. ಮೊಸರು ತಿನ್ನುವ ಮೊದಲು ಕೈಗೆ ಮೆತ್ತಿದ ರಾಡಿ (3)