Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 75

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಮನದಿಂದ ಮೂಡಿ ಬಂದ ಬೇಡಿಕೆ ಸಿಹಿ ಹಾಗೂ ಮೃದುವಾಗಿದೆ (7)
 • 3. ಕಟಾಂಜನದಲ್ಲಿ ನಿಂತ ತಂದೆ (3)
 • 5. ಸರ್ಪಗಳು ನೆಲೆಸಿರುವ ತೋಟ (4)
 • 6. ಹಣದೊಡತಿಯ ಪುತ್ರ (4)
 • 8. ಸಕಲ ಕಡೆ ಕೆಳಿದ ಇಂಪಾದ ಶಬ್ದ (4)
 • 10. ಅರಸನ ಆನಂದಾನುಭವಕ್ಕೆ ಆದ ಅಡ್ಡಿ (4)
 • 12. ತಡೆಯಲು ನಿರ್ಮಿಸಿದ ಬೇಲಿ (3)
 • 13. ದೊಡ್ಡ ಪಟ್ಟಣದಲ್ಲಿ ನೆಲೆಸಿದ ಮಂದಿ (7)

ಮೇಲಿನಿಂದ ಕೆಳಕ್ಕೆ

 • 1. ಮಠಾಧಿಪತಿಗಳು ಪರಿತ್ಯಾಗ ಮಾಡಿದ ಎಲ್ಲರ ಸಹವಾಸ (4)
 • 2. ರಮಿಸು ಎಂದು ಹೇಳಿ ವಿಶ್ರಾಂತಿಗೆ ತೆರಳು (4)
 • 3. ಪ್ರಜೆಗಳಿಂದ ಪ್ರಜೆಗಳಿಗೆ ಸುದ್ದಿ ಹರಡಿ ಎಲ್ಲರಿಗೂ ವಿಷಯ ತಿಳಿದು ಹೋಗಿದೆ (5)
 • 4. ಆಹಾರ ಧಾನ್ಯಗಳಿಗೆ ಮಾಡಿದ ದುರ್ಮಿಶ್ರಣ (5)
 • 5. ನಾಕದಿಂದ ಬಂದ ಮುಖಂಡ (3)
 • 7. ಸಮುದ್ರದ ಬದಿ ರಂಗ ಬಂದು ನಿಂತಾಗ ಎದ್ದ ಅಲೆ (3)
 • 9. ಮದುವೆಯ ನಂತರ ಮುಲಾಜಿಲ್ಲದೆ ಮಾಡಿದ ಹವನ (4)
 • 11. ಭಂಡಾರ ಲೂಟಿ ಮಾಡಿದವರಿಗೆ ನಾಚಿಕೆಯಿಲ್ಲ (4)