Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 76

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಾಡಿಗೆ ವಿಹಾರಹೋಗಿ ಸಂಭ್ರಮದಿಂದ ಮಾಡಿದ ಊಟ (5)
  • 3. ಗಜದ ಕಡ್ಡಿ ಹಿಡಿದು ಹೊರಟಾಗ ಬಂದ ವಿನಾಯಕ (4)
  • 4. ದೇವಯಾನಿಯನ್ನು ಮೋಹಿಸಿದ ಪುರಾಣ ಪುರುಷ (2)
  • 6. ಅಲಿಬಾಬ ನಲವತ್ತು ಕಳ್ಳರ ಜೊತೆ ಮಾತನಾಡಿದ್ದನ್ನು ಗ್ರಹಿಸಿ ಕೇಳು (3)
  • 8. ಬಡಿದಾಡಿ ತೋರಿಸಿದ ಡೌಲು (4)
  • 9. ಐದು ಸರ ಧರಿಸಿ ಬಂದ ಊರಿನ ಮುಖಂಡ (4)
  • 11. ತಿಮಿಂಗಿಲ ಬರುವಾಗ ಅದೆಷ್ಟು ಸೊಕ್ಕು ನೋಡಿ (3)
  • 13. ನವರಸದ ಅನುಗ್ರಹ (2)
  • 15. ಎರಡು ಬಾರಿ ಕಿರಿದಾದ ಸ್ಥಳದಲ್ಲಿ ಹೋಗುವ ಬೇಸರ (4)
  • 16. ಸೀಮಂತ ಸಮಾರಂಭದಲ್ಲಿ ಹೆಣ್ಣಿನ ಕೈಗೆ ಗಾಜಿನ ಆಭರಣ ಅಳವಡಿಸು (5)

ಮೇಲಿನಿಂದ ಕೆಳಕ್ಕೆ

  • 1. ಕಾಡಿನ ಪುಷ್ಪಗಳನ್ನು ಹಾರವಾಗಿ ಧರಿಸಿದಾತ ಈ ವಿಷ್ಣು (4)
  • 2. ಜನರ ತಂದೆ ಈತ (3)
  • 3. ಅಂಗಡಿಯಿಂದ ಬಿಡಿ ಬಿಡಿಯಾಗಿ ತರುವ ಅವಸರ (4)
  • 5. ಚಮತ್ಕಾರ ತೋರುವ ಸ್ಪೂನು (3)
  • 6. ಆರದಂತೆ ದೇವರಿಗೆ ಬೆಳಗಿದ ದೀಪ (3)
  • 7. ಬಾಯಿ ಮೊಸರು ಆಗುವ ಮುನ್ನ ಕೈಗೆ ಅಂಟಿದ ರಾಡಿ (3)
  • 8. ಬಡಗನಾಡಿಂದ ಬಂದ ಈತ ದೀನ (3)
  • 10. ನಮಃಶಿವಾಯ ಎಂಬ ಐದು ವರ್ಣ (4)
  • 12. ಕಣ್ಣನ್ನು ಅಲ್ಲಾಡಿಸು (4)
  • 14. ಕಿರಿಕಿರಿ ಮೂಡಿಸುವ ಕಾವ್ಯದ ಜಾತಿ (3)