Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಪದಬಂಧ - - 1

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಬೆಂಕಿಯಂತೆ ಅರಳಿದ ಹೂವು ಸುವಾಸನೆಯುಳ್ಳದ್ದು
  • 4. ಆನೆಯ ಆನನ
  • 7. ಶ್ರೀಮಂತರ ಸಂಬಂಧಿಯಲ್ಲ
  • 8. ಬಾಣಸಿಗ ರಾಜನ ಮಡದಿ
  • 9. ಕವಿ ಕಂಡದ್ದು ರವಿ ಕಾಣಲಿಲ್ಲ
  • 10. ವೃತ್ತದ ಸುತ್ತಳತೆ
  • 13. ಹೊರಲಾರದಷ್ಟು ತೂಕ
  • 14. ಆಸೆಯಲ್ಲಿ ಕಟ್ಟಿದ್ದು ಗಾಳಿಗೆ ಬೀಳದು
  • 17. ವಿಷ್ಣು-ಶಿವ ಒಂದಾದರೆ
  • 18. ಹೂವು, ಆದರೆ ಚಿನ್ನದ್ದು ಅಲ್ಲ, ಆಕಾಶದಲ್ಲೂ ಇಲ್ಲ
  • 19. ಮನ್ಮಥನಿಗೆ ಆರತಿ ಎತ್ತಿದಾಕೆ

ಮೇಲಿನಿಂದ ಕೆಳಕ್ಕೆ

  • 1. ಪುನಃ ಪುನಃ ಮರುಕಳಿಸುವುದು
  • 3. ಈ ವಂದನೆ ಸಂಜೆಗೆ ಮಾತ್ರ ಸೀಮಿತವಲ್ಲ
  • 5. ಯಾರು 'ಆ' ರತಿ?
  • 6. ಈಗ ಮಾಡುತ್ತಿರುವುದು ತಿರುಗಿದರೆ ಇದಾಗುವುದು
  • 11. ಇದನ್ನು ಮೊಳಗದೆ ಯುಧ್ಧ ಆರಭಾವಾಗುವುದಿಲ್ಲ
  • 12. ಎದೆಯಿಂದ ಚಲಿಸುವ ಪ್ರಾಣಿ
  • 15. ಇಲ್ಲಿ ಸರಕಾರವು ಕಾನೂನುಗಳನ್ನು ನಿರ್ಣಯಿಸುತ್ತದೆ
  • 16. ದೇವಸ್ಥಾನದ ಮುಂದಿರುವ ಕಲ್ಯಾಣಿ
  • 17. ಉಂಡು ಮಾವು ತಿನ್ನು, ಹಸಿದು ___ ತಿನ್ನು