Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 79

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಆಯುಧ ಧರಿಸಿರುವ ಕಾರಣ ವಿಷ್ಣು ಹೀಗೆ ಹೆಸರುವಾಸಿ (4)
  • 4. ಮತಿಯನ್ನು ಹೊಂದಿ ಹಾಸ ಬೀರಿದ ಪತಿವ್ರತೆ (4)
  • 6. ಪ್ರಜೆಗಳಿಗೆ ಸಂಬಂಧಿಸಿದ ಜೆ.ಪಿ.ಕಟ್ಟಿದ ರಾಜಕೀಯ ಪಕ್ಷ (3)
  • 7. ಸ್ವರಚಿತ ಕವನದಿಂದ ಹೊರಬಂದ ನಾದ (2)
  • 8. ಸಂಯಮದಿಂದ ಕುಳಿತ ನರಕಾಧಿಪತಿ (2)
  • 10. ಗೌತಮ ಕಂಡ ಕತ್ತಲೆ (2)
  • 12. ಹರಸು ಎಂದಾಗ ಬಂದ ಪಶು (2)
  • 15. ಶಿರವನ್ನು ಕಸಿ ಮಾಡಿದರೂ ಈತ ವಿಲಾಸಿಯೆ (3)
  • 16. ಹೆಂಗಸು ಬೇಕೇಂದು ಕೇಳಿದ ತೆಂಗು (4)
  • 17. ಭವಿಷ್ಯದಲ್ಲಿ ಹೀಗೆ ಸೂರ್ಯನ ಅದೃಷ್ಟ ಬಂದರೆ ಒಳಿತು ಎಂದ ಜ್ಯೋತಿಷಿ (4)

ಮೇಲಿನಿಂದ ಕೆಳಕ್ಕೆ

  • 2. ಹಗ್ಗವನ್ನು ಹೊಟ್ಟೆಗೆ ಕಟ್ಟಿಕೊಂಡ ಕೃಷ್ಣ (4)
  • 3. ಅರಾಜಕತೆಯಲ್ಲಿನ ದೂಳು (3)
  • 4. ಮರೆತು ಹಚ್ಚಿದ ದೀಪಾವಳಿ ಕಡ್ಡಿ (3)
  • 5. ಸಿಹಿಯಾದ ಮೃದುವಾದ ನಮ್ರತೆ (4)
  • 7. ಗತ ಕಾಲದಲ್ಲಿ ತನಗೆ ತಾನೇ ಹೇಳಿಕೊಂಡದ್ದು (3)
  • 9. ಮಸುಕಾಗಿ ಅರಳಿದ ಭಾವ (3)
  • 11. ಮರಿ ದನವನ್ನು ಮೇಯಿಸಿದ ಈ ಶಿವ ಮನ್ಮಥನ ಶತೃ (4)
  • 12. ತಳಹದಿಯಲ್ಲಿ ಸೆದೆ ಬಡಿದ ಪತಿವ್ರತೆ (4)
  • 13. ತರಗತಿಯ ತಳಭಾಗದಲ್ಲಿ ಕುಳಿತ ಹುಡುಗ (3)
  • 14. ಕರ ತೋರುತ್ತಾ ಬಂದ ಕೆಲಸಗಾರ (3)