Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 80

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮಾನಸಿಕವಾಗಿ ಯೋಚಿಸಲು ಸೂಕ್ತ ಈ ತಿಂಗಳು (3)
  • 5. ಸಾಕ್ಷಿ ಹೇಳಲಾದರೂ ಬೇಕಾದ ಅಕ್ಷರಜ್ಞಾನ (4)
  • 6. ಮದುವೆಯಲ್ಲಿ ನಾಗೋಲಿ ಶಾಸ್ತ ಮಾಡುವಾಗ ಆಚರಿಸಿದ ಹವನ (4)
  • 7. ಮೊಸರು ಕೊಂಡದ್ದಕ್ಕೆ ಇನ್ನಷ್ಟು ಸುಮ್ಮನೆ ಹಾಕಿದ್ದು (3)
  • 9. ಪುತ್ರಿ ಓದಿದ ನಿಯತಕಾಲಿಕೆ (3)
  • 11. ಮಾಮೂಲಿ ಕೊಡುವವನಂತೆ ಬಂದ ಕಂದಾಯ ವಸೂಲಿ ಅಧಿಕಾರಿ (5)
  • 12. ಶಾಲು ಹೊದ್ದಾಗ ಸಂತೋಷಕ್ಕೆ ಹಾರಿಸಿದ ತೋಪು (3)
  • 14. ಶುಕದ ಜೊತೆ ವಾಸಿಸಿದ ನಾಯಿ (3)
  • 16. ಹಾಯಲು ಬಂದ ಹಸುವನ್ನು ತಡೆದ ನೆರವು ನೀಡುವಾತ (4)
  • 18. ಕುದುರೆಯನ್ನು ಬಲಿ ನೀಡುವ ಯಾಗ (4)
  • 19. ಬರಹದ ರೂಪದಲ್ಲಿರುವುದು (3)

ಮೇಲಿನಿಂದ ಕೆಳಕ್ಕೆ

  • 1. ಹದಿನೈದು ದಿವಸಗಳ ತಿಂಗಳು (4)
  • 2. ಮಾರ್ದವತೆಯಲ್ಲಿನ ತಾಯಿ (2)
  • 3. ಕದಲಾರತಿ ಮಾಡಿದ ಈಕೆ ಇಂಪಾದ ಸ್ವರ ಹೊಂದಿದಾಕೆ (2)
  • 4. ಹಗಲು ಇರಳು ಹೋರಾಟಮಾಡುತ್ತಾ ಬಂದಿತು (4)
  • 7. ಕೊಳದ ಬಳಿ ಬಂದ ಹೊಲಸು (3)
  • 8. ಮಾಲು ಸಹಿತ ಬಂದವನು ಧರಿಸಿದ ಪೇಟ (3)
  • 9. ಪರರ ಪಶು ಹಿಡಿದಾಗ ಸಿಕ್ಕ ಕೊಡಲಿ (3)
  • 10. ಕುಡುಕನಂತೆ ಬಂದ ಕೆಟ್ಟವ (3)
  • 13. ಶುದ್ದವಾದ ತರಕಾರಿ ಬೇಳೆ ಅಕ್ಕಿಯ ಅಡುಗೆ (4)
  • 15. ಹೊಸದಾದ ಮೋಡ (4)
  • 17. ಕಲಿಕೆಯನ್ನು ಅರಿಯಲು ಬಂದ ಯುಗಪುರುಷ (2)
  • 18. ಹರಿತವಾದ ಆಯುಧದಿಂದ ಆದ ಸಾವು (2)