ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
User Name
Login with Facebook
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 81
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಜೇನಿನಂತೆ ಸಿಹಿಯಾದ ಭಾವವನ್ನು ಹೊಂದಿದಾಕೆ-೪
3. ಪ್ರೀತಿಸುವವರು ಹೇಳಿಕೊಂಡ ಹಾಡು-೪
6. ಶಿಥಿಲವಾದ ಹಳೆಯ ದೇವಸ್ಥಾನ-೫
8. ಮಾನವಂತನಿಗಿದು ಸಾಟಿಯಾಗಿ ಬಂದಿತು-೩
9. ವನಕ್ಕೆ ಬಂದು ನಿಂತವನು ಅವನೆ ಗ್ರೀಸ್ ದೇಶದವನು-೩
10. ನಾವಿಬ್ಬರು ದೋಣಿಯಲ್ಲಿ ಹೋದಾಗ ಹೊಳೆ ದಾಟಿಸಿದಾತ-೩
12. ಸಂಗಮ ಸ್ಥಳದಲ್ಲಿ ಕುಳಿತು ವಾಚಿಸಿದ ಕಾವ್ಯವಾಚನ-೩
14. ಪೊಲೀಸ್ ನಾಯಿ ತನಿಖೆಯಲ್ಲಿ ಸಹಕರಿಸಲು ಕಂಪನ್ನು ಅನುಸರಿಸುತಗತ್ತಾ ಹೋದ ಬಗೆ-೫
15. ನೌಕರ ಗದ್ಗಿತನಾದಾಗ ಕೈವಶವಾದ ಬಗೆ-೪
16. ಪರರನ್ನು ತಡೆಯುವಾಗ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಆಹಾರ ಧಾನ್ಯ-೪
ಮೇಲಿನಿಂದ ಕೆಳಕ್ಕೆ
1. ಜೇನಿನಂತಹ ತಿಂಗಳು-ವಸಂತ ಕಾಲದಲ್ಲಿ ಬಂದಿತು-೪
2. ಮಾದಕ ಪಾನೀಯಗಳ ಸೇವನೆ-೪
4. ಹಾಲಲ್ಲಿ ಹಾಕಿ ತೆಗೆದ ದೊಡ್ಡ ದೇಗುಲ-೪
5. ಹೊಸದಾಗಿ ಕೇಳಿದ ಹಾಡು-೪
7. ಭಗವಂತನಿಗೆ ನಡೆದ ಉಪಾಸನೆ ಈ ಪೂಜೆ-೫
10. ಸರ್ಪಗಳಿಂದ ಕೂಡಿದ ಪ್ರಪಂಚ-೪
11. ಕಡಿಯುವಾಗ ಬಂದ ಈತ ಹಾಲು ಮಾರುವಾತ-೪
12. ಗರಡಿ ಮನೆಯನ್ನು ಬಿಟ್ಟು ಬಂದಿದ್ದೇ ಈ ಗೊಂದಲಕ್ಕೆ ಕಾರಣ-೪
13. ಕೆನಲ್ಲೇ ಶೌರ್ಯ ತೋರಿದ ಪುಷ್ಪ-೪