Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3347

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಬಂಗಾರು ಭೂಮಿಗೆ ಮಳೆ ತರುವ ಮಾರುತ (೩)
  • 3. ತೆಂಕಣದತ್ತ ಹೋಗಲು ಅದೆಕೂ ಹೆದರಿಕೆ (೩)
  • 5. ಕೈಯಲ್ಲಿ ಕೋಲು ಹಿಡಿದು ಹಾಕಿದ ಜುಲ್ಮಾನೆ (೨)
  • 6. ಜುಲುಮೆ ಮಾಡಿ ವಸೂಲಿ ಮಾಡಿದ ತಪ್ಪು ಹಣ (೩)
  • 7. ವಿಲಾಯತಿಯಿಂದ ತಂದ ಕುದುರೆಯನ್ನು ಕಟ್ಟುವ ಸ್ಥಳ (೨)
  • 9. ಪಿತೃಗಳಿಗೆ ತರ್ಪಣ ನೀಡುವಾಗ ಬಿಟ್ಟ ಎಳ್ಳು ನೀರು (೪)
  • 12. ಹಾರಾಡಿ ಮಣಿ ಮಾಲೆ ಧರಿಸಿದ ಪಟ್ಟದರಸಿ (೪)
  • 14. ಪ್ರಣಯ ಮಾಡಿ ಕರ ಹಿಡಿದ ಘಟನೆ (೪)
  • 15. ಆರಮವಾಗಿರುವಂತೆ ಹಾಕಿಕೊಂಡ ಪೀಠ (೪)
  • 17. ಜಾಗರಣೆ ಮಾಡುತ್ತಾರಂತೆ ಸೂಟಿ ನೀಡಿ (೨)
  • 19. ಗತ ಕಾಲದಿಂದಲೂ ಅತಿಥಿಗಳನ್ನು ಸತ್ಕರಿಸಲು ಕರೆದ ಬಗೆ (೩)
  • 21. ಶಮಿತ ಬಾರಿಸಿದ ನೂರು (೨)
  • 22. ನಗರದಲ್ಲಿ ವಾಸಿಸುವ ಗೃಹಿಣಿ (೩)
  • 23. ವರ ನೀಡಿದ ಈತ ಅಧಿಕೃತವಾಗಿ ಸುದ್ದಿ ನೀಡುವಾತ (೩)

ಮೇಲಿನಿಂದ ಕೆಳಕ್ಕೆ

  • 1. ಮುಂಡನೆಯ ಕಾಲಕ್ಕೆ ಬಂದ ದೇಹ (೨)
  • 2. ಬುರುಜು ಮೇಲೆ ಕುಳಿತು ಹಾಕಿದ ಸಹಿ (೨)
  • 3. ಆಗತಾನೆ ಎದ್ದು ಬಂದ ಗಜ (೨)
  • 4. ಸಕಲಾತಿಯ ಜತೆಗಾತಿ ಈ ಮಂಜುಳಭಾಷಿಣಿ (೨)
  • 5. ಪತಿಯ ಜೊತೆ ಸತಿಯೂ ಇದ್ದಾಳೆ (೩)
  • 8. ಯಕ್ಷ ಕಿನ್ನರರಿಂದ ಪ್ರದರ್ಶಿಸಲ್ಪಟ್ಟ ಮಾಯಾಜಾಲ (೩)
  • 10. ಲೋಲನಾದವನು ಲೋಕದಲ್ಲಿ ಕಂಡ ತೂಗಾಡುವ ವಸ್ತು (೩)
  • 11. ಕರ ನಿರಾಕರಣ ಮಾಡಿದ ಅವಯವ (೩)
  • 12. ನಸುಕಿನಲ್ಲಿ ಮುಸುಕಾಗಿ ಅರಳಿದ ಭಾವ (೩)
  • 13. ರಕ್ಷಣೆಯನ್ನೂ ನೀಡಬಲ್ಲ ಅಸುರ (೩)
  • 14. ವರದಿಗೆ ಅನುಗುಣವಾಗಿ ಹೇಳಿಕೊಂಡ ಗುರುತು (೩)
  • 16. ಮೃದುವಾದ ಹೆಸರನ್ನೂ ಇರಿಸಿಕೊಂಡಾಕೆ (೩)
  • 18. ಜಾಗರಣೆಗೊಂದು ಸ್ಥಳ (೨)
  • 19. ಸ್ವಾಗತಿಸಲು ಸಿಧ್ದವಾದಾಗ ಉದಯಿಸಿದ ನಕ್ಷತ್ರ (೨)
  • 20. ತವಕದಿಂದ ತಂದ ದೋಸೆ ಹೆಂಚು (೨)
  • 21. ನಾಶಕರವಾದ ಬಾಣ (೨)