Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 82

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹೊಸ ವರ್ಷ ಹೊಸ ಹರುಷ ತರುವ ಹಬ್ಬ-೩
  • 3. ಒಳ್ಳೆಯ ಆಸಕ್ತಿ ನಾಲಗೆಗೆ ಸವಿಯನ್ನು ತಂದಿದೆ-೩
  • 5. ಸಹನೆಯ ಮನದಿಂದ ಸತಿ ಪತಿಯ ಚಿತೆಯೇರಿದ ಕ್ರಿಯೆ-೫
  • 6. ನಗರದ ತುಂಬಾ ತುಂಬಿರುವ ಆಭರಣ-೨
  • 8. ಮನ ಧನದೊಂದಿಗೆ ದುಡಿದ ದೇಹ-೨
  • 9. ಶುಭಕರವಾದ ಗಿಣಿ-೨
  • 10. ಅವಯವ ನೋಡಲು ಹಾಕಿಕೊಂಡ ದರ್ಪಣ-೨
  • 12. ಚೈತ್ರದೊಂದಿಗೆ ಬಂದ ಋತುರಾಜನ ತಿಂಗಳು-೫
  • 14. ಕೃಷ್ಣ ರಾಧೆಯೊಂದಿಗೆ ಈ ನದಿ ತೀರದಲ್ಲಿ ನಲಿದ-೩
  • 15. ಯಾವಾಗಲು ವನದಲ್ಲಿ ಕುಳಿತ ಪರದೇಶಿ-೩

ಮೇಲಿನಿಂದ ಕೆಳಕ್ಕೆ

  • 1. ಹರೆಯದ ತರುಣ ಮಂದಿ-೪
  • 2. ದವಸವನ್ನು ನಿತ್ಯವೂ ತನ್ನಿ-೩
  • 3. ಒಳ್ಳೆಯ ಭಾವ ಹೂವನ್ನೂ ಹೊಂದಿದೆ-೩
  • 4. ಆಕಾಶದಲ್ಲಿ ಆಕೃತಿಗಳನ್ನು ಮೂಡಿಸುವ ಚಂದ್ರಮಾನ ಸಂವತ್ಸರ-೪
  • 7. ಗಮನವಿರಿಸಿ ಕೇಳಿದರೆ ಇದು ಕಾವ್ಯವಾಚನ-೩
  • 8. ನಯವಾದ ಮಗ ಈ ತನಕ ಬಂದ-೩
  • 9. ಒಳ್ಳೆಯದಾಗಲಿ ಎಂಬ ಕೋರಿಕೆ-೪
  • 11. ರಮಾ ವನದಲ್ಲಿ ಗಳಿಸಿದ ಆದಾಯ-೪
  • 12. ದನ ವನದಲ್ಲಿ ಮೇಯ್ದಾಗ ಈ ಮುಖ ಕಂಡಿತು-೩
  • 13. ಸಮ ಸಮವಾದ ವೇಳೆ-3