Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 83

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಎಡಗೈನಿಂದಲೂ ಬಾಣ ಬಿಡುವುದರಲ್ಲಿ ಪರಿಣಿತನಾದ ಪಾಂಡವ (4)
 • 4. ಅನುಮಾನದ ಮತಿ ಹೊಂದಿದವನಿಗೆ ದೊರೆತ ಒಪ್ಪಿಗೆ (4)
 • 6. ಮಾತೆಯೊ0ದಿಗೆ ಮಗಳು ಬಂದಾಗ ತೆಳುವಾಗಿ ನಿಂದಿಸು (3)
 • 7. ಅನಾಯಾಸವಾಗಿ ಕನಸು ಕಂಡ ಮುಖಂಡ (3)
 • 9. ನಸುಕಿನಲ್ಲಿ ಅರಳಿದ ಭಾವ (3)
 • 10. ಕವನ ರಚಿಸಿದಾಗ ಎರಡಾಗಿ ಒಡೆದದ್ದು (3)
 • 12. ಜನಮನದಿಂದ ದೊರೆತ ನಮಸ್ಕಾರ (3)
 • 14. ಕರುವಿನ ಬಗ್ಗೆ ಹುಟ್ಟಿದ ಕನಿಕರ (3)
 • 16. ಮನದ ನಡುವಿದ್ದರೂ ಈತ ಬುದ್ದಿಯೇ ಇಲ್ಲದಾತ (4)
 • 17. ಗತ ಕಲದಲ್ಲಿ ಕರ ಪಾವತಿಸಿ ಮಾಡಿಕೊ0ಡ ಕೈವಶ (4)

ಮೇಲಿನಿಂದ ಕೆಳಕ್ಕೆ

 • 2. ವ್ಯವಹಾರ ಸಾಯದಂತೆ ಮಾಡಿದ ಕೃಷಿ (4)
 • 3. ಕಾಡಿನಲ್ಲಿ ಚೀರಾಡುತ್ತಾ ಸಂಚರಿಸಿದ ಪ್ರಾಣಿ (3)
 • 4. ಅನ್ನ ಬೆಂದಿದೆಯೆಂದು ಪರೀಕ್ಷಿಸಲು ಈ ಒಂದು ಕಾಳುಸಾಕು (3)
 • 5. ಚುನಾವಣೆ ದಿನ ನೀಡಿದ ಕೊಡುಗೆ (4)
 • 8. ಕತ್ತರಿಸಬಹುದಾದ ನಿಶೆ (3)
 • 9. ದನ ಮೇಯಿಸುತ್ತಾ ಬಂದ ಮನ್ಮಥ (3)
 • 11. ಸಸ್ಯಗಳಿಂದ ಸಿದ್ದಗೊಳಿಸಿದ ತಿನ್ನುವ ಎಣ್ಣೆ (4)
 • 13. ಮಧುರವಾದ ವಿವಾಹಕ್ಕೆ ಸಿದ್ದನಾದ ವರ (4)
 • 14. ದೀನರೂ ಹೋಗಬಹುದಾದ ಮುಸಲ್ಮಾನರ ಯಾತ್ರಾಸ್ಥಳ (3)
 • 15. ಕನ್ನ ಹಾಕಿ ತಂದ ಚಿನ್ನ (3)