Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 84

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಶರ ಬಿಟ್ಟಾಗ ಸಮುದ್ರ ಕಂಡಿತು (3)
  • 2. ಅಕ್ಕನ ಗಂಡನಲ್ಲಿ ತೀವ್ರ ಕೊರತೆ ಕಂಡು ಬಂದಿತು (3)
  • 4. ಹೊಟ್ಟೆಬಾಕನ ಹೊತೆಯಾದ ಹುಡುಗ (3)
  • 6. ಗೃಹದಲ್ಲಿ ದೇವರನ್ನು ಆರಾಧಿಸುವ ಭಾಗ (4)
  • 8. ಸಮುದ್ರಮಥನ ಸಮಯದಲ್ಲಿ ದೇವತೆಗಳು ಕುಡಿದ ಅಮೃತ (4)
  • 12. ನಮ್ರತೆಯಿಂದ ಸಿಹಿಯಾಗಿ ಮನವಿ ಮಾಡಿಕೊಂಡ ಬಗೆ (4)
  • 14. ಮನಸ್ಸಿನಲ್ಲಿ ಜನಿಸಿದ ಮನ್ಮಥ (4)
  • 15. ಮನದಲ್ಲಿ ಮದವಿರಿಸಿಕೊಂಡ ಮನ್ಮಥ (3)
  • 16. ಪುರದಿಂದ ಖಾಲಿ ಮಾಡಿಸಿದ ಬಗೆ (3)
  • 17. ಕಲಾವಿದ ನಡೆಸಿದ ಸಭಾ ನಡವಳಿಕೆ (3)

ಮೇಲಿನಿಂದ ಕೆಳಕ್ಕೆ

  • 1. ಮಾಟ ಮಂತ್ರಗಳ ಸಂಬಂಧ ಬಲವಾದ ಕ್ಷುದ್ರ ದೇವತೆಗೆ ಸಲ್ಲಿಸಿದ ಆರಾಧನೆ (4)
  • 3. ಅವರ ಬಳಿ ಬಂದ ಅನುಗ್ರಹಪೂರಿತ ಕಲಾವಿದ (4)
  • 4. ಬಾವಿಯಿಂದ ನೀರೆತ್ತುವ ಕಪಿಲೆ (2)
  • 5. ಜೇಬಲ್ಲಿ ಕಾಸು ಇದ್ದಾಗ ಮೈನಲ್ಲಿ ಬಂದ ಬಲ (2)
  • 7. ಗೊಮಟೇಶನಿಗೆ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ದೊಡ್ಡ ಸ್ನಾನ (5)
  • 9. ನೆತ್ತರು ಬಣ್ಣದ ಶ್ರೀಗಂಧ ದನ ತಂದು ಕೊಟ್ಟಿದೆ (5)
  • 10. ಕೊನೆಯ ಹಾಡನ್ನು ಹಾಡುವಾಗ ನೀರಿನಲ್ಲಿ ಈಜಾಡುವ ಪಕ್ಷಿಯೂ ಬಂದು ನಿಂತಿತು (4)
  • 11. ವೇಷ ಹಾಕಿದ್ದಲ್ಲ ಇದು ವಾಸ್ತವ ಚೆಲುವಿನ ಸ್ಥಿತಿ (4)
  • 13. ಸಂಯಮದಿಂದ ಬಂದು ನಿಂತ ನರಕಾಧಿಪತಿ (2)
  • 14. ನಮನ ಸಲ್ಲಿಸಿದ ಭಾವ (2)