Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 85

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ನಾಡನ್ನು ಕಂಡು ನಕ್ಕಾಗ ಬಂದ ಕಂಪನ (3)
  • 5. ರಸರಹಿತವಾದ ಮನಸನ್ನು ಭಾವ ಕಂಡ (3)
  • 6. ಜಟೆಯಲ್ಲಿರಬೇಕಾದ ಜೀರ್ಣಾಂಗ ತಿರುಗಿ ಕುಳಿತಿದೆ (3)
  • 7. ಹೊಸತು ಎನಿಸಿಕೊಂಡ ಲೋಹ (2)
  • 8. ತವರು ಮನೆಯಿಂದ ತಂದ ಕಲಾಯಿ ಲೋಹ (3)
  • 9. ಜಠಿಲ ಸಮಸ್ಯೆಯಲ್ಲಿ ದೊರೆತ ನೀರು (2)
  • 11. ಆನೆ ರೆಕ್ಕೆ ಬಿಚ್ಚಿದಾಗ ಹರಿದ ಪ್ರವಾಹ (2)
  • 13. ಪ್ರೇತ ತರಿಸಿದ ಪ್ರಚೋದನೆ (3)
  • 15. ಹಗರಣದಲ್ಲಿ ಒಟ್ಟುಗೂಡಿದ ಗುಂಪು (2)
  • 16. ಉಗ್ಗಿ ಉಗ್ಗಿ ಮಾತನಾಡುವಾತ (3)
  • 17. ದನ ಮೇಯಿಸುವುದರಲ್ಲಿ ನಿರತನಾದ ರತಿಪತಿ (3)
  • 18. ನರಕಾಧಿಪತಿಯಲ್ಲಿನ ಜೋಡಿ (3)

ಮೇಲಿನಿಂದ ಕೆಳಕ್ಕೆ

  • 1. ಸಿಹಿಯಾದ ನುಡಿ ವಿಮಾನದಲ್ಲಿ ಕೇಳಿದೆ (4)
  • 2. ನತದೃಷ್ಟನಿಗೆ ವನಿತೆ ನೀಡಿದ ಬೆಣ್ಣೆ (4)
  • 3. ನೌಕರ ತೆರಿಗೆ ಪಾವತಿ ಮಾಡುವಷ್ಟು ಬಲಶಾಲಿಯಾದಾಗ ಈ ಪುಷ್ಪ ಸಿಕ್ಕಿತು (4)
  • 4. ದೊಡ್ಡದು ಚಿಕ್ಕದಕ್ಕೆ ಹೋಲಿಸಿಕೊಳ್ಳುವ ಮೇಕೆ ಮತ್ತು ಆನೆ (4)
  • 7. ಸಹವಾಸ ಮಾಡಲು ಅವಶ್ಯವಾದ ತಾಳ್ಮೆ (3)
  • 10. ರಾಮಪುತ್ರ ತಿಂದು ಮುಗಿಸಿದ ಉಪ್ಪು (3)
  • 12. ಹಕ್ಕಿ ಗರಿಯನ್ನು ಅಗಲಮಾಡಿ ತೋರಿದ ಉತ್ಸಾಹ (4)
  • 13. ಪ್ರೀತಿಗಾಗಿ ನಿರ್ಮಿಸಿದ ದೇಗುಲ (4)
  • 14. ತಳ ಭಾಗದಲ್ಲಾದ ಗಾಬರಿ ಮರುಳುಗೊಳಿಸಿದೆ (4)
  • 15. ಆನೆಯ ಮೊಗದವ ಈ ವಿನಾಯಕ (4)