Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಕ್ರಾಸ್ ವರ್ಡ್ - 28

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಇಲ್ಲಿ ಕೆಲಸ ಹರಿಯಬೇಕಾದರೆ ಚೂಪಾದ ಅಂಚಿನ ಅಗತ್ಯವಿದೆ (೩)
  • 3. ಹಗಲು-ರಾತ್ರಿ ಎಡಬಿಡದೆ ಇರವುವಂಥದ್ದು (೩)
  • 5. ಗಾಯಕ-ಗಾಯಕಿಯನ್ನು ಹಾಡುವ ಹಕ್ಕಿಗೆ ಹೋಲಿಸಲಾಗಿದೆ (೫)
  • 8. ದನಗಳನ್ನು ಮೆಯಲೆಂದೇ ಒಟ್ಟು ಹಾಕಿದ ಒಣ ಹುಲ್ಲು (೨)
  • 9. ಮರವನ್ನು ತೆಗೆದುಕೊಂಡು ಬರುವುದು ಹೇಗೆ? (೨)
  • 10. ಹಿಂದು ಮುಂದಾಗಿ ಅಡುಗೆ ಮಾಡು! (೨)
  • 12. ಹತ್ತರ ಮೇಲೆ ಎರಡು ಬರುವ ಲೆಕ್ಕ (೩)
  • 14. ಉದ್ದ, ಅಗಲಗಳನ್ನು ಗುಣಿಸಿದರೆ ಸಿಗುವಂಥದ್ದು (೨)
  • 15. ಬಣ್ಣದ ಬದಲಾವಣೆಯನ್ನು ಹೀಗೆನ್ನಬಹುದಲ್ಲಾ! (೪)
  • 17. ರಾಮ ನಾಮ ಹೇಳುವ ಗಿಣಿ (೪)
  • 19. ಚಿಕ್ಕಚಿಕ್ಕದೇ ಆದರೂ ತೊಂದರೆ ನೀದಿವುದಲ್ಲಾ ಇದು (೪)
  • 21. ಬಲ ಭಾಗದಿಂದಷ್ಟೇ ಅಲ್ಲ, ಎಡದಿಂದಲೂ ಬಾಣ ಬಿಡಬಲ್ಲ ಇವನು (೪)
  • 22. ಅದೇನು ಹರಡುತ್ತದೆ ಈ ಕೂಸು (೨)
  • 23. ಪಟ್ಟಣದಿಂದ ಪ್ರಾರಂಭವಾಗುವ ರುಜುವಾತು (೨)
  • 25. 'ಇರುವುದರಲ್ಲೆ ತೃಪ್ತಿ ಹೊಂದು' ಎನ್ನುವ ಬಗೆ (೨)
  • 27. ಕೋತಿ ಹಿಂದು ಮುಂದಾದರೂ ಇಂಪು ದನಿಯ ಹಕ್ಕಿ! (೨)
  • 29. ಮನೆಗೋ, ಕಚೇರಿಗೋ ಬಂದು ಹುಡುಕುವುದು (೨)
  • 30. ನಯಗಾರಿಕೆ ಇರುವಂಥ ಸಾಧು ಮನುಷ್ಯ (೫)
  • 31. ಈ ದೀಪ ಕೊಳ್ಳಲು ಹಣವಂತೂ ಬೇಕೇ ಬೇಕು (೫)
  • 32. ಇದು ಖುಲಾಯಿಸಿದರೆ ಸೇಬಿಗೂ ಒಳ್ಳೆಯ ದಾರಣೆ (೩)

ಮೇಲಿನಿಂದ ಕೆಳಕ್ಕೆ

  • 2. ಗಾದೆ ಮಾತು ಹೇಳಲೂ ಒತ್ತಾಯ ಮಾಡಬೇಕೆ? (೩)
  • 3. ನೀರಿನ ಮೇಲೆ ನಡೆದಾಟ ದಿಕ್ಕು ತಪ್ಪುವುದೂ ಉಂಟು (೩)
  • 4. ಬಿಕ್ಕುತ್ತಲೇ ಬರುವಂಥ ತೊಂದರೆಯ ಕಟ್ಟು (೩)
  • 6. ಬಂದೂಕು ಹಿಡಿದು ಬರುತ್ತಾನೆ ಈ ಪಂಡಿತ! (೩)
  • 7. ತಲೆಯನ್ನು ಎರಡು ಮಾಡಬೇಕಿಲ್ಲ, ಜಡೆ ಹೆಣೆಯುವ ಮೂಲ (೩)
  • 11. ಚೆನ್ನಾಗಿ ನೋಡೆಂದು ಅವನಿಗೆ ಹೇಳು (೫(
  • 12. ಇದರ ಮೂಲಕವೇ ಒಳ ಹೋಗುವುದು, ಹೊರ ಬರುವುದು (೨)
  • 13. ತುಂಬಾ ಚಿಕ್ಕ ಮಗು ಇದು (೨)
  • 14. ಕಾಲಕ್ಕೆ ಸೂಕ್ತವಾದ ಒಳ್ಳಯದು ಹಾಗು ಪುಕ್ಕತೆಯದು! (೫)
  • 16. ತವದ ಮೇಲೆ ನಿಂತ ಕುತೂಹಲಿ! (೩)
  • 18. ಮಾಡಲೇ ಬೇಕಾದ ಕೆಲಸವಿದು (೩)
  • 20. ಪುರಿ ತಿರುಗಿ ನೋಡಿದಲ್ಲಿ ಶತ್ರುವೇ ಇದ್ದಾನೆ (೨)
  • 21. ಉಪಯೋಗಿಸುತ್ತಲೇ ಇದ್ದಾರೆ ಆಗುವುದು ಹೀಗೆ! (೨)
  • 22. ದಾರ ಹುಡುಕಲು ಹೋದರೆ ಅಡುಗೆ ಮನೆಯೇ ಸಿಗುತ್ತದೆ (೩)
  • 24. ಕರ್ಣನನ್ನು ಹೀಗೂ ಕರೆಯಬಹುದು (೩)
  • 26. ಅಗಲವಾದ ಬಾಯಿರುವ ಪಾತ್ರೆಯನ್ನು ಬೋರಲು ಹಾಕಲಾಗಿದೆ (೩)
  • 28. ಹೇ ಪದ್ಯವೇ, ಪದಗಳಲ್ಲಿ ನೀನೇಕೆ ಅವಿತೆ? (೩)
  • 29. ಜೋಪಾನವಾಗಿರಿಸುವ ಬಗೆ ಹೀಗೆ (೩)