Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಕ್ರಾಸ್ ವರ್ಡ್ - 30

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಂಡೂ ಕಾಣದಂತಿರುವ ಕಿಲಾಡಿ ಹೆಣ್ಣು (೪)
  • 3. 'ಯಂತ್ರ ಸರ್ವಸ್ವ'ವನ್ನು ರಚಿಸಿದ ಋಷಿ (೪)
  • 5. ಬಗೆ ಬಗೆಯದು ಎನ್ನುವ ಅರ್ಥವುಳ್ಳದ್ದು (೨)
  • 7. ಚೀಲ ಎಂದರೂ ಸರಿ, ವ್ಯಥೆಯೆಂದರೂ ಸರಿ - ಒಂದೇ ಅರ್ಥ (೨)
  • 8. ಬೆಂಗಳೂರು ಡೈರಿಯ ಹಾಲಿನ ಈ ಹೆಸರಿನಲ್ಲಿ ಒಂದು ಬೆಟ್ಟವೂ ಇದೆ (೩)
  • 9. ಹೆಚ್ಚೂ ಇಲ್ಲ, ಕಮ್ಮಿಯೂ ಇಲ್ಲ ಇದು (೨)
  • 11. ಹುಟ್ಟಿ ಬಂದವನು, ಹೋಗುವವನಲ್ಲ (೨)
  • 12. ಹಳ್ಳಿಗನ ಬಾಯಲ್ಲಿ ಈಶ್ವರನ ಗುಡಿ (೪)
  • 14. ಈ ಕಾಡಿನಲ್ಲಿ ಸುಮ್ಮನೆ ಹುಡುಕುವುದಷ್ಟೇ! (೪)
  • 16. ವಾಲಿ-ಸುಗ್ರೀವರ ದಂಡಿಗೆ ಇನ್ನೊಂದು ಹೆಸರು (೪)
  • 18. ತಪ್ಪುಗಳನ್ನು ಹುಡುಕುವದಷ್ಟೇ, ಈ ಕುಂದಾಪುರದವನಿಗೆ! (೪)
  • 20. ಹೂವಿನ ವ್ಯಾಪಾರಿ ಹೆಣ್ಣಿನ ಉದ್ದದ ಅಳತೆಗೆ ಏಮಾರಬೇಡಿ (೨)
  • 21. ಋಷಿಗಳಿಗೆ ಇದನ್ನು ಮಾಡುವುದೇ ಕೆಲಸ (೨)
  • 23. ಕಾರನ್ನೇ ತರಿಸಬೇಕಾಗಿಲ್ಲ, ಈ ಉತ್ಪಾದನಾ ಘಟಕದಲ್ಲಿ (೩)
  • 24. ಕುಗ್ಗಿಸಿ ಬಿಡುವುದು ಇಲ್ಲವೇ ನಿಲ್ಲಿಸುವುದು (೨)
  • 25. ಶುಭಕಾರ್ಯಗಳಲ್ಲಿ ಹಾಸುವ ಪೀಠ, ರಂಗವಲ್ಲಿಯ ರಚನೆಯೂ ಹೌದು (೨)
  • 27. ತಾಂಬೂಲ ಮೆಯ್ಯಲು ವೀಳ್ಯದೆಲೆ ಹೀಗಿರಬೇಕು (೪)
  • 28. ಸರಿಯಾದ ಅಳತೆಗೆ ಹೊಂದಿಸುವುದು (೪)

ಮೇಲಿನಿಂದ ಕೆಳಕ್ಕೆ

  • 1. ಬಸವಣ್ಣನವರ ತಂದೆಯ ಹೆಸರಿನಲ್ಲಿ ರಾಜನೂ ಇದ್ದಾನೆ (೪)
  • 2. ಭರ್ಜಿ, ಈಟಿ ಮುಂತಾದವು ಮಾಡುವ ಕೆಲಸ (೨)
  • 3. ತುಂಬಾ ಮಳೆಯಾದಾಗ ಜಲಾಶಯ ಆಗುವುದು ಹೀಗೆ (೨)
  • 4. ಚುನಾವಣೆಯಲ್ಲಿ ಇದನ್ನೇ ಅಧಿಕೃತವಾಗಿ ಪರಿಗಣಿಸುವುದು (೪)
  • 6. ಹಣವನ್ನು ಗೆಲ್ಲುವ ಅರ್ಜುನ (೪)
  • 7. ಈ ಕೇತನಿಗೆ ಮನೆಯೇ ಇಲ್ಲ ನೋಡಿ (೪)
  • 10. ಕಾಯಿಸಿದ ಪಾತ್ರೆಯ ಸುತ್ತ ಕಟ್ಟಿಕೊಳ್ಳುವ ಇಂಗಾಲ (೨)
  • 11. ಸಂಚಾರದಿಂದ ಸವೆದ ನೆಲ (೨)
  • 13. ಬಾದಾಮಿಯ ಇನ್ನೊಂದು ಹೆಸರು ಗಣೇಶನ ಸ್ತೋತ್ರಕ್ಕೆ ಹೆಸರುವಾಸಿ (೩)
  • 15. ಕುದುರೆ ಕಾಲಿಗೆ ಕಟ್ಟುವ ಹಗ್ಗವಂತೆ ಇದು, ಯಾವ ಕಾಡಿಂದ ಬಂತೋಣಿ (೩)
  • 16. ಕಪ್ಪಗಿರುವಂತೆ ತೋರುವ ಸಾಕು ಪ್ರಾಣಿಯ ಮರಿ (೨)
  • 17. ನೆಮ್ಮದಿಯನ್ನು ಅರಸುವವರಿಗೆ ಸಿಕ್ಕೀತೆ ಮೋಕ್ಷ (೪)
  • 18. ಕಾಲು ಸರಿಯಿಲ್ಲದವ ಕೆಲಸಕ್ಕೆ ತಪ್ಪಸಿಕೊಳ್ಳುವುದು ಇದರಿಂದ (೪)
  • 19. ಸುಮ್ಮನೆ ಮಗನೆಂದು ಹೇಳಿ ಬಿಟ್ಟರಾಗದೇ? (೨)
  • 20. ದಾರಿ ಕಾಣದಾದಾಗ ನೆರವಿಗೆ ಬರುವ ವಿವರ ಪತ್ರ (೪)
  • 22. ತುಂಬಾ ಹೆಚ್ಚಾದ ದುಃಖದಲ್ಲಿ ಉಷ್ಣಾಂಶವಿದೆ (೪)
  • 24. ಸಾಲಾಗಿ ಕಾಣಿಸಿಕೊಳ್ಳುವ ಪರಿಯಿದು (೨)
  • 26. ನೀರು ಒಸರುವ ನೆಲೆಯಿದು (೨)