Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 4267

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹಬ್ಬದಂತಹ ಕಾರ್ಯಕ್ರಮ ಆರಂಭದಲ್ಲಿ ನಡೆಯಿತು (೪)
  • 3. ಯೋಜನೆಗಳನ್ನು ಮಾಡಿದ್ದರಿಂದ ಸಿಕ್ಕ ಫಲ (೪)
  • 5. ರತಿ ಬಂದದ್ದರಿಂದ ಎಲ್ಲ ಕಾರ್ಯಕ್ರಮಗಳು ವಜಾ (೩)
  • 6. ಅಂಗೀಕೃತಗೊಂಡಾಗ ಸಿಕ್ಕದ್ದು ಕೊಟ್ಟ ಕೊನೆಯದು (೨)
  • 7. ಮಾರಕಾಸ್ತ್ರಗಳನ್ನು ಹಿಡಿದು ಬಂಡ ಮನ್ಮಥ (೨)
  • 9. ಕಮಕ್ಕೆನ್ನದೆ ಬಲೆಗೆ ಬಿದ್ದ ಪ್ರಾಣಿ (೨)
  • 10. ಜಾಗರಣೆ ಕುಳಿತುಕೊಳ್ಳಲು ಸ್ಥಳ ಹುಡುಕಿ (೨)
  • 12. ಶ್ರಮಪಟ್ಟು ಕೆಲಸ ಮಾಡು ಎಂದು ಕೊಟ್ಟ ಚರ್ಮವಾದ್ಯ (೨)
  • 13. ಪುಡಾರಿಗಿನ್ನೇನು ಕೆಲಸ ತಿನ್ನಲು ಅರಳು ತಂದ (೨)
  • 14. ತವರು ಮನೆ ಹಾದಿಯಲ್ಲಿ ಮುಟ್ಟಿದ ಕಟ್ಟಲು (೨)
  • 16. ಮೇಲಕ್ಕೆ ಏಳಲು ಹೊರಟಾಗ ಕೂಗಿಕೊಂಡ ಆಡು (೨)
  • 18. ಹೊರ ವಲಯದಲ್ಲಿ ಕೇಳಿ ಬಂದ ಶಬ್ದ (೨)
  • 20. ಕುಮಾರಿ ಮೆಯಿಸಿದ ಪ್ರಾಣಿಗಳಿಗೆ ಸಾಗಿದ್ದೆ ಗುರಿಗಳು (೨)
  • 22. ಕರಿಮಣಿ ಸರವನ್ನು ಧರಿಸಿದ ಸುಂದರಿ (೩)
  • 23. ಗೆಲುವಿನ ಸಂಭ್ರಮದಲ್ಲಿರುವ ಕೇಸರಿಯಂತಹವನು (೪)
  • 24. ವಿಧಾನಸಭೆಯಂತಹ ಅಡಿಭಾಗದ ಗೃಹ (೪)

ಮೇಲಿನಿಂದ ಕೆಳಕ್ಕೆ

  • 1. ಸತ್ತ ನಂತರವೂ ಜನ ನೆನಪಿಸಿಕೊಳ್ಳುವ ಒಳ್ಳೆ ಕೆಲಸ (೩)
  • 2. ರಾಮ ಸಹೋದರ ಪಾದುಕೆಗಾಗಿ ಭರದಿಂದ ಬಂದ (೩)
  • 3. ಸಾದ್ರುಶ್ಯವಾಗಿ ಹೋಲುವಂತಹ ವಿಗ್ರಹ (೩)
  • 4. ನನ್ನ ಹತ್ರ ಬಂದು ನಿಂತವನಿಗೆ ಕಾಣಿಸಿದ ತಾರೆ (೩)
  • 6. ಅಂಕಣ ಬರೆಯುವಾತನಿಗೆ ಕೊಟ್ಟ ಮಾರ್ಕ್ಸು (೨)
  • 8. ಹೊರ ಜಗತ್ತಿಗೆ ಇಂದು ಸಿಕ್ಕಿದ ಸೂಟಿ (೨)
  • 9. ಮಿಡಿ ಉಪ್ಪಿನಕಾಯಿ ಕಂಡಾಗ ಹೊಯ್ದಾಟ (೩)
  • 11. ಗಣಪನಿಗೆ ಪ್ರಿಯವಾದ ಗರಿ ಗರಿಯಾದ ಹುಲ್ಲು (೩)
  • 15. ಮಹತ್ತರವಾದ ಕಾರ್ಯಕ್ಕೆ ಸಾಕ್ಷೀಭೂತವಾಗಿ ನಿಂತ ವೃಕ್ಷ (೨)
  • 16. ಮೇರೆಯಿಲ್ಲದಷ್ಟು ಭಾಗ್ಯವನ್ನು ಹೊಂದಿದ ಎಸು ತಾಯಿ (೨)
  • 17. ಅನುಮಾನವಿಲ್ಲದಂತೆ ಜೊತೆಯಾದ ತಮ್ಮ (೩)
  • 19. ವರ ನೀಡುವಾಗ ದಯಪಾಲಿಸಿದ ಚಿನ್ನದ ನಾಣ್ಯ (೩)
  • 20. ಕುಣಿದಾಡುತ್ತಾ ಯಮ ಹಗ್ಗಕ್ಕೆ ಹಾಕಿದ ಸರಗಂಟು (೩)
  • 21. ಆಗತಾನೆ ಅಂಗಡಿಗೆ ಬಂದ ಹೆಣ್ಣು (೩)