Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 4268

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪೂಜಾ ಸಮಯದಲ್ಲಿ ಮಾಡುವ ಅಂಗಸ್ಪರ್ಶ ರಚನೆ (೨)
  • 5. ತ್ರಿರಾಗ ಹಾಡುವಾಗ ಕಟ್ಟಲು ಮೋದಿ ಎದುರಾದ ಇರುಳು (೨)
  • 6. ಮರದ ಮೇಲೆ ಊರಿ ಕುಳಿತ ನವಿಲು (೩)
  • 7. ದೇವಾಲಯ ನಿರ್ಮಾಣಗೊಂಡ ಪ್ರದೇಶ (೩)
  • 8. ದಮನಗೊಳಿಸಿ ನಿಯಂತ್ರಣದಲ್ಲಿರಿಸಿಕೊಳ್ಳಬೇಕಾದ ಚಿತ್ತ (೩)
  • 9. ಒಂದೇ ಸಮನೆ ನಿರ್ಮಿಸಿ ಸಿಧ್ಧಗೊಳಿಸಿದ ನೂತನ ಗೃಹ (೪)
  • 11. ದೊಡ್ಡ ತೇರಿನ ಮೇಲೆ ಕುಳಿತು ಬಂದ ಶಕ್ತಿಶಾಲಿ (೪)
  • 13. ಕಮರಿಯಿಂದ ಎದ್ದು ಬಂದ ಮೊಮ್ಮಗನ ಪುತ್ರ (೪)
  • 16. ಪಾಸು ಪಡೆದು ಅತ್ತಿತ್ತ ಹೋಗಿ ಬನ್ನಿ (೪)
  • 18. ಸರಮನಿಯನ್ನು ಧರಿಸಿ ಬಂದ ಹೆಣ್ಣು (೩)
  • 19. ಸಡಗರದ ನಡುವೆ ತೇಲಿ ಬಂದ ಪಡಂಗು (೩)
  • 20. ಪುಸ್ತಕದ ಆರಂಭದಲ್ಲಿ ಪ್ರಖ್ಯಾತರು ಬರೆದ ಮೊದಲ ಮಾತು (೩)
  • 21. ಅಸ್ತಂಗತವಾದಾಗ ಗಾಬರಿಯಲ್ಲಿ ಎಲ್ಲ ತಲೆಕೆಳಗು (೨)
  • 22. ಸಂಗಡಿಗನನ್ನು ಬಿಟ್ಟು ಬರಲು ಎಲ್ಲೆ ಮುಟ್ಟಿ ಬನ್ನಿ (೨)

ಮೇಲಿನಿಂದ ಕೆಳಕ್ಕೆ

  • 2. ಸರಸದಿಂದಿರುವಾಗ ಬಂತು ಏರೂಪೇರಿಲ್ಲದ ಬದುಕು (೪)
  • 3. ಮನದಲ್ಲಿ ಅರಳಿ ನಿಂತ ರಾಜಗೃಹ (೪)
  • 4. ಹೊಸದಾಗಿ ವಿಕಸನಗೊಂಡ ಹೂವು (೪)
  • 5. ಮನಸ್ತಾಪ ಸರಿಪಡಿಸಲು ನಡೆಸಿದ ಸಂಧಿ (೪)
  • 10. ಹಿಮಾಲಯದಲ್ಲಿ ಕುಳಿತ ಪವಾಡಪುರುಷ (೩)
  • 12. ಪತಾಕೆಯನ್ನು ಮೇಲಕ್ಕೇರಿಸಿ ಜಿಗಿಸು (೩)
  • 14. ವ್ಯತಿರಿಕ್ತವಾಗಿ ಬಂದಾಗ ಸಿಕ್ಕಿದ್ದು ಖಾಲಿ ಕೈ ಅಷ್ಟೇ (೪)
  • 15. ನಗರದಲ್ಲಿ ಬಳಸಿದ ಮರ ಕತ್ತರಿಸುವ ಸಾಧನ (೪)
  • 16. ಹವಲದಂತೆ ಶ್ರೇಷ್ಠವಾದ ಉತ್ತಮ ಮೌಕ್ತಿಕ (೪)
  • 17. ಪವಡಿಸಿ ಎದ್ದು ಬಂದ ಈತ ಹಾವು ಹಿಡಿವುವಾತ (೪)