Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 4269

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪ್ರಗತಿಯಲ್ಲಿಯೂ ಅನುಕೂಲವಲ್ಲದ ವಾತಾವರಣ (೪)
  • 3. ಮಿಕ ಆಗಮಿಸುತ್ತ ಹೇಳಿದ ದೇಗುಲ ಪೂಜಾ ಶಾಸ್ತ್ರ (೪)
  • 5. ಸುಮಾರಾಗಿ ಬೆಳಗಿನ ಛಳಿಯ ಕಾಲ (೫)
  • 8. ಕಲಿಯುಗದಲ್ಲಿ ಜನ ತಂದದ್ದು ಕೃತಕ (೩)
  • 10. ಹರುಷದಿಂದ ಜೀವಿಸಲು ಈ ನಗರ (೩)
  • 12. ಪರಿಣಯಕ್ಕೂ ಮೊದಲು ಪ್ರಣವ ನಡೆಸಿದ ಸ್ನೇಹ (೩)
  • 15. ಸಮಾನ ಜನರು ಕನಸಿನಲ್ಲಿ ಕಂಡ ಅಳತೆಗೋಲು (೩)
  • 17. ಶರಣರ ಸಾಹಿತ್ಯವನ್ನು ಹೊಂದಿದ ವಿದ್ಯೆ (೫)
  • 20. ಕ್ಷುದ್ರ ದೇವತೆ ಮಾರಣಹೋಮಕ್ಕೆ ಮನುಷ್ಯನ ಆಹುತಿ (೪)
  • 21. ನಡುಗಿಸುವಂತಹ ವಾಯು ಬೀಸುತ್ತಿದೆ (೪)

ಮೇಲಿನಿಂದ ಕೆಳಕ್ಕೆ

  • 1. ಯೋಜನಾ ದೂರದಲ್ಲಿ ಆಗಬಹುದಾದ ಅನುಕೂಲ (೪)
  • 2. ಬಳ್ಳಿಯಂತಹ ತೆಳ್ಳನೆಯ ಸುಂದರಿ ಅಂಗಿ ಧರಿಸಿದ್ದಾಳೆ (೩)
  • 3. ಶ್ರಮವಿಲ್ಲದ ಬದುಕಿಗಾಗಿ ಸಂತ ನಿರ್ಮಿಸಿಕೊಂಡ ಕುಠೀರ (೩)
  • 4. ಕಲ್ಪನೆಯಿಲ್ಲದೆ ಕೇಳಿದ್ದನ್ನು ನೀಡುವ ದೇವಲೋಕದ ಮರ (೪)
  • 5. ಕಮಾಲಿನಿಂದ ಗಿಡಕ್ಕೆ ನೀರೆರದ ತೋಟಗಾರ (೨)
  • 6. ರಸಬುಗ್ಗೆಯನ್ನು ಕಾಣಲು ಹಿಡಿದು ಹೋದ ನೂಲು (೨)
  • 7. ರಾಯರು ಶಕ್ತಿಯನ್ನು ತೋರಿ ಪಡೆದ ಗೆಲುವು (೨)
  • 9. ಶ್ರೀನಿವಾಸ ಪದ್ಮಾವತಿಯರ ಮದುವೆ (೩)
  • 11. ವನದಲ್ಲಿ ಗಾಳಿಯನ್ನು ಬಳಸಿ ಮಾಡಿದ ಹೋಮ (೩)
  • 12. ಹರ್ಷವರ್ಧನನಲ್ಲಾದ ಬೆಳವಣಿಗೆ (೪)
  • 13. ಆವಯವಕ್ಕೆಲ್ಲ ತುಂಬಿದ ಜವೆಗೋಧಿ (೨)
  • 14. ಹಲವು ವಿಧಾನಗಳಿಂದ ಗಳಿಸಿದ ಹಣ (೨)
  • 15. ಕಾಮಾಲೆ ಕಣ್ಣಿಗೂ ಕಾಣುವ ಹಾರ (೨)
  • 16. ಆಕಳನ್ನು ಕಳಕ್ಕೆ ಕಳಿಸುವಲ್ಲಿ ತೋರಿದ ಆಸಕ್ತಿ (೪)
  • 18. ಚಂದಕ್ಕಿ ಮಾಮನಿಗೆ ನೀಡಲು ತಂದ ಕುರುಕಲು ತಿಂಡಿ (೩)
  • 19. ಕರ್ಣ ದೇಹಕ್ಕೆ ತೊಟ್ಟಿದ್ದ ರಕ್ಷಾ ಹೊದಿಕೆ (೩)