Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3348

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಪವಿತ್ರವಾದ ಹಾಡಿನ ಆರಂಭದ ಸಾಲು (೩)
 • 5. ಯುಧ್ಧಕ್ಕೆ ಸಂಬಂಧಿಸಿದ ಉಪಕರಣವಿರಿಸಿದ ದಾಸ್ತಾನು ಮಳಿಗೆ (೪)
 • 6. ಮೈಸೂರಿನ ಬೆಟ್ಟದ ಮೇಲೆ ನೆಲೆಸಿದ ಆದಿಶಕ್ತಿ (೪)
 • 7. ಸತಿ ವಿಚಿತ್ರವಾಗಿ ಚುಚ್ಚಿಸಿಕೊಂಡ ಬಗೆ (೨)
 • 9. ಕರದಲ್ಲಿ ಹಿಡಿದ ಆಯುಧ ಮನೆ ನಿರ್ಮಿಸುವಾಗ ಅವಶ್ಯ (೩)
 • 10. ಪಾಲು ತೆಗೆದುಕೊಂಡು ಹಣ ದುಂದುವೆಚ್ಚ ಮಾಡಿದ (೨)
 • 11. ಮದಕ್ಕೆ ಶೂನ್ಯ ಬಂದದ್ದೆ ದೊಡ್ದತನಕ್ಕೆ ಕಾರಣ (೨)
 • 12. ಪ್ರತಿ ಬಾರಿಯೂ ತಾಪದಲ್ಲೂ ತೋರಿದ ಶೌರ್ಯ (೩)
 • 14. ನೌಕರಿ ಹಿಡಿಯಲು ಆಗಮಿಸಿದ ಆನೆ (೨)
 • 16. ಮಾನದ ಯಾದಿ ಅರಸಿ ಹೊರಟ ಅದೃಶ್ಯದ ಹೊಳೆ (೪)
 • 17. ವಾಲಗದ ನಾದದಿಂದ ಕೂಡಿದ ಗುಡಿ (೪)
 • 18. ಮಾನವರಿಗೆ ಒಡೆಯನಾದ ರಾಜ (೩)

ಮೇಲಿನಿಂದ ಕೆಳಕ್ಕೆ

 • 1. ಮಗು ಜನಿಸುವ ಮೂಲಕ ಪೀಳಿಗೆಯ ದೀಪ ಹತ್ತಿದೆ (೪)
 • 2. ಭಗವಂತ ನೆಲೆಸಿರುವನೆಂದು ಹೇಳಲಾದ ಮತ್ತೊಂದು ಪ್ರಪಂಚ (೪)
 • 3. ವೀಣೆ ಕದ್ದ ಬಗ್ಗೆ ಚಾರರು ನಡೆಸಿದ ತನಿಖೆ (೪)
 • 4. ಮಲಗಿದ ಮಗು ಆರಂಭಿಸಿದ ತೆವಳು ನಡಿಗೆ (೪)
 • 8. ಈ ವಿಧದಲ್ಲಿ ನೋಡಿದ ಸಂಭ್ರಮ (೩)
 • 10. ಮಕ್ಕಳನ್ನು ಸಾಕಿ ಬೆಳೆಸುವ ಪಾಲಕ (೩)
 • 11. ಕೋತಿ ಕೈಲಿ ಸಿಕ್ಕ ವಸ್ತು ಹೇಳ ಹೆಸರಿಲ್ಲದಂತೆ ಅದೃಶ್ಯ (೪)
 • 12. ಪ್ರಗತಿಯಲ್ಲಿನ ನಿತ್ಯದ ದಿವಸ (೪)
 • 13. ನಮ್ಮ ರಾಷ್ಟ್ರ ಬಿಟ್ಟು ಬೇರೆಲ್ಲ ರಾಷ್ಟ್ರ (೪)
 • 15. ಯತಿಗೆ ಸೋಡಿ ನೀಡಿದ ರೀತಿ (೪)