Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯವಾಣಿ - ಪದಾವಳಿ - 800

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ತಲೆ ಕೆಳಗಾಗಿರುವ ಯೋಗಾಸನದ ಭಂಗಿ (೪)
  • 3. ಮನೆ ಕಟ್ಟಬೇಕೆಂಬ ಅಪೇಕ್ಷೆ (೩)
  • 5. ಸದುದ್ದೇಶದ ಈಡೇರಿಕೆಗಾಗಿ ಮಾಡಿದ ಚಳುವಳಿ (೪)
  • 6. ಖುಷಿಯಿಂದ ಕೊನೆಗೊಂಡದ್ದು (೩)
  • 7. ಆಕ್ರಮವಾಗಿ ಮಾರಾಟ ಮಾಡಿದ ಅಡಕೆ (೩)
  • 9. ವಿಷಾದ ವ್ಯಕ್ತಪಡಿಸಿದ ಬೇಟೆಗಾರ (೩)
  • 10. ಈತ ಉದ್ದದವನಲ್ಲ, ಶ್ರೆಷ್ಟವಾದವನು (೩)
  • 12. ಅರ್ಜುನನ ಅನೇಕ ಹೆಸರುಗಳಲ್ಲಿ ಇದೂ ಒಂದು (೩)
  • 13. ಇನ್ನಷ್ಟು ಕಲಿಯುವ ಹಂಬಲ (೪)
  • 15. ಮೂರಕ್ಷರದ ಭೂಮಿ ಚೆಲ್ಲಾಪಿಲ್ಲಿಯಾಗಿದೆ (೩)
  • 16. ಎರಡೂ ರಾಜ್ಯಗಳ ಅಂಚಿನಲ್ಲಿರುವ ಪ್ರದೇಶ (೪)

ಮೇಲಿನಿಂದ ಕೆಳಕ್ಕೆ

  • 1. ಎರಡಕ್ಷರದ ನೆಗಡಿ (೨)
  • 2. ಶಿವನ ಪಂಚಮುಖಗಳಲ್ಲಿ ಇದೂ ಒಂದು (೪)
  • 3. ಸಮಯದ ವರ್ತುಲ (೪)
  • 4. ಚಿತ್ತದ ಪರ್ಯಾಯಪದ (೨)
  • 5. ಬ್ರಿಟಿಷರ ಆಡುಮಾತಿನ ಮೇಲಿರುವ ಅತಿಯಾದ ಪ್ರೀತಿ (೭)
  • 6. ಮುಸಲ್ಮಾನರ ಜಾತ್ರೆ ಇಲ್ಲಿ ಕೆಳಗಿನಿಂದ ಮೆಳಕ್ಕೆರಿದೆ (೩)
  • 8. ಆನೆಯ ಲಾಯದಲ್ಲಿ ಉತ್ತರ ಭಾರತದ ತಿನಿಸು ಇದೆ (೩)
  • 11. ದೊಡ್ಡ ತೊರೆ (೪)
  • 12. ಪುಂಡಾಟಿಕೆ ಮಾಡಿದ ಕಿಲಾಡಿ (೪)
  • 13. ಈತ ತುಂಬಾ ತಿಳುವಳಿಕೆಯುಳ್ಳವ (೨)
  • 14. ಚಂಡಿನಂತಿರುವ ಸಿಹಿತಿಂಡಿ (೨)