Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯವಾಣಿ - ಪದಾವಳಿ - 801

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಮೈಸೂರಿನ ದೇವತೆ (೩)
 • 6. ಮೂರಕ್ಷರದ ದೋಣಿ (೩)
 • 7. ಪ್ರಾಣಿಯ ಪರ್ಯಾಯ ಪದ ತಿರುಗಿದೆ (೨)
 • 9. ಅಂದವಾದ ಕಣ್ಣುಗಳ ಒಡತಿಗೆ ಒಪ್ಪುವ ಹೆಸರು (೪)
 • 11. ಅಪ್ಪಟ ಗೃಹಿಣಿ ತಿರುಗಿದ್ದಾಳೆ (೩)
 • 13. ಸಮೇಪವನ್ನು ಹೀಗೂ ಎನ್ನಬಹುದು (೩)
 • 14. ಸರ್ಪರಾಜ ಇಲ್ಲಿ ಅಸ್ತವ್ಯಸ್ತನಾಗಿದ್ದಾನೆ (೩)
 • 16. ನಾಲ್ಕಕ್ಷರದ ವಿವಾಹ (೪)
 • 18. ಮಧುವಲ್ಲ, ಏಕೆ ಮದುವಣಗಿತ್ತಿ (೨)
 • 20. ತಿಂಡಿ ತಿನ್ನಲು ಬಳಸುವ ಚಿಕ್ಕ ಸೌಟು (೩)
 • 21. ಅನಿಲ ವ್ಯತ್ಯಾಸವಾದಾಗ ದೊರೆತ ಬೆಂಕಿ (೨)

ಮೇಲಿನಿಂದ ಕೆಳಕ್ಕೆ

 • 1. ಇದು ಒಂದು ಜಾತಿಯ ಜಿಂಕೆ ಸಾರ್... (೩)
 • 3. ತಲೆಗೆ ಕಟ್ಟಿದ ರುಮಾಲು (೩)
 • 4. ಉನ್ನತಿಯ ವಿರುಧ್ಧಪದ (೪)
 • 5. ಸ್ತ್ರೀಯರು ಸುಗಂಧಪುಡಿಯಿಂದ ಮೈಮೇಲೆ ಬರೆದುಕೊಳ್ಳುವ ಚಿತ್ರ (೪)
 • 8. ರಸ್ತೆಯಲ್ಲಿರುವ ಸಾವಿಗೆ ಕಾರಣವಾದ ಹೊಂಡವನ್ನು ಹೀಗೆನ್ನುತ್ತೇವೆ (೪)
 • 10. ಇಡೀ ಪ್ರಪಂಚಕ್ಕೆ ಮದುವೆಯಲ್ಲ... ಒಳ್ಳೆಯದಾಗುವುದು (೫)
 • 12. ತೇರಿನಲ್ಲಿ ದೇವರ ಮೂರ್ತಿ ಇರಿಸಿ ಮಾಡುವ ಮೆರವಣಿಗೆ (೪)
 • 14. ಮಂಜಿನಿಂದ ಕೂಡಿದ ಪರ್ವತ (೪)
 • 15. ಕಡಿಮೆಯಾಗುವುದು-ಎಂಬರ್ಥ ಕೊಡುವ ಪದ (೪)
 • 17. ವನದಲ್ಲಿ ಅಡ್ಡಾಡಿದ ಈತ ಗ್ರೀಸ್ ದೇಶದವನು (೩)
 • 19. ಧೀರನಾದ ಮುಖಂಡ (೩)