Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯವಾಣಿ - ಪದಾವಳಿ - 802

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮಕ್ಕಳ ಬಗೆಗೆ ಇರುವ ಪ್ರೀತಿ (೩)
  • 5. ಕಪ್ಪು ಆನೆ ಎಂಬರ್ಥ ಕೊಡುವ ಪವಿತ್ರ ಕ್ಷೇತ್ರ ತಿರುಪತಿ ಸಮೀಪದಲ್ಲಿದೆ (೪)
  • 7. ಯಾವುದಕ್ಕೂ ಜಗ್ಗದ ದೊಡ್ಡ ಕಲ್ಲು (೨)
  • 8. ಅಬ್ಬರಿಸಿ ಮಾತಾಡುವವರಿಗೆ ಕೊಡುವ ವಿಶೇಷಣ (೪)
  • 9. ತಿರುಗಿ ನಿಂತ ಮಾನವ ಹೆಂಡತಿ (೨)
  • 11. ಕೀಯಿಂದ ಆರಂಭವಾಗುವ ಸಂವತ್ಸರ (೩)
  • 12. ಸಿನಿಮಾರಂಗದಿಂದ ರಾಜಕೀಯ ರಂಗಕ್ಕೆ ಧುಮುಕಿದ ಕನ್ನಡ ತಾರೆ (೨)
  • 14. ಆಡುಮಾತಿನಲ್ಲಿ ಕರ್ಣಕುಂಡಲ (೪)
  • 17. ನೀರಿನ ಬಿಂದು (೨)
  • 18. ಹವಾಮಾನದ ಬಗ್ಗೆ ಮೊದಲೇ ತಿಳಿಸುವುದು- ಕೊನೆಗೆ ದೀರ್ಘವಾಗಿದೆ (೪)
  • 19. ನಿಶಾ ಹಾರಿಸಿದ ಬಾವುಟ (೩)

ಮೇಲಿನಿಂದ ಕೆಳಕ್ಕೆ

  • 1. ಕೋಗಿಲೆಯನ್ನು ನೆನಪಿಸುವ ಖ್ಯಾತ ವಿದೇಶಿ ವರ್ಣಚಿತ್ರಕಾರ (೩)
  • 2. ಮೋಜಿನ ಜೋಡಿ ಪದ (೨)
  • 3. ಏಕೆ ಮಾರೀಚನ ತಾಯಿ (೩)
  • 4. ಮದ್ದೂರಿನ ಪ್ರಸಿಧ್ಧ ತಿಂಡಿ (೨)
  • 6. ಬಹಿರಂಗ ಮಾರುಕಟ್ಟೆಯಲ್ಲಿ ಗರಿಷ್ಟ ಬೆಲೆ ನಿಗದಿಪಡಿಸುವವನಿಗೆ ವಸ್ತುವನ್ನು ಮಾರುವ ಕ್ರಮ (೩)
  • 7. ಸರ್ಕಾರದ ವಿರುಧ್ಧ ದಂಗೆ ನಡೆಸುವವನು (೪)
  • 8. ಸರ್ಕಾರ ಕೃಷಿಕರಿಗೆ ನೆರವಾಗಲು ಧಾನ್ಯಗಳಿಗೆ ನಿಗದಿಪಡಿಸುವ ದರ (೫)
  • 10. ಕಿಣಿ ಕಿಣಿ ಸದ್ದು ಮಾಡುವ ಗುಂಪು (೪)
  • 13. ಮುಸ್ಲಿಂ ಭಾಯ್ ಹೆಸರೊಂದು ಚೆಲ್ಲಪಿಲ್ಲಿಯಾಗಿದೆ (೩)
  • 15. ಯೋಗಾಭ್ಯಾಸ ಮಾಡುವವಳು (೩)
  • 16. ಸುಮ್ಮನಿರುವ ಶಿವನಿಗೆ ಹೀಗೆನ್ನಿ (೩)
  • 17. ಮೈಮೇಲೆ ಹಾಕಿಸಿಕೊಂಡ ಚಿತ್ರ (೨)
  • 18. ಸದಾ ಮುನಿಸಿಕೊಂಡಿರುವ ಋಷಿ (೨)