Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯವಾಣಿ - ಪದಾವಳಿ - 804

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಮಳೆಗೂ ಬಿಸಿಲಿಗೂ ಅಗತ್ಯವಾದ ವಸ್ತು (೨)
 • 5. ನಾರದನಿಗೆ ಕೇಳಿದ ಇಂಪಾದ ದನಿ (೩)
 • 6. ಈತ ಮರಳು ಮಾಡುವವನು (೪)
 • 8. ಹೊಸ ಪ್ರತಿಭೆಯನ್ನು ಹೀಗೂ ಎನ್ನಬಹುದು (೪)
 • 10. ನಾರಿ ಹೋದ ಪಥ ತಿರುಗಿದೆ (೨)
 • 11. ಲಗುಬಗೆಯಿಂದ ಬಂದ ಆನೆ (೩)
 • 12. ಶಂಕರನಿಗೆ ಬಂದ ತೊಂದರೆ (೩)
 • 13. ಆಹಾರ ಜೀರ್ಣವಾಗುವಿಕೆ (೩)
 • 15. ಈತ ಮಹಾತುಂಟ (೨)
 • 17. ವೀರ ಶಿವಾಜಿಗೆ ದೊರೆತ ಬಿರುದು (೪)
 • 19. ಗ್ರಹ, ನಕ್ಷತ್ರಗಳ ಗತಿಯಿಂದ ಉಂಟಾಗುವ ಫಲ (೪)
 • 21. ಮುಂಡಾಸಿನ ಪರ್ಯಾಯ ಪದ (೨)
 • 22. ಆಡುಮಾತಿನಲ್ಲಿ ಬಂದ ವೃಶ್ಚಿಕ (೨)

ಮೇಲಿನಿಂದ ಕೆಳಕ್ಕೆ

 • 1. ಉತ್ತರ ಭಾರತೀಯರ ನೀರಿನಿಂದ ಆರಂಭವಾಗುವ ಲಘು ಆಹಾರ (೪)
 • 2. ಮೂರಕ್ಷರದ ರಕ್ಕೆ (೩)
 • 3. ಬರಬೇಕಾದ ಮೊತ್ತದಲ್ಲಿ ತೋರಿದ ರಿಯಾಯಿತಿ (೨)
 • 4. ಇದು ಭಯಂಕರವಾದುದು (೨)
 • 6. ಓರೆಕೋರೆಯಾಗಿರುವ ಮುಖ (೨)
 • 7. ವಿಲವಿಲ ಒದ್ದಾಡಿದ ಹೆಡ್ಡ (೩)
 • 9. ಪರಮ ಧ್ಯೇಯ ಎಂಬರ್ಥವನ್ನು ಸೂಚಿಸುವ ಪದ (೫)
 • 14. ಬುಧ್ಧಿವಂತ ಕೊನೆಗೆ ದೀರ್ಘವಾಗಿದ್ದಾನೆ (೩)
 • 16. ಆಸ್ತಿಯಲ್ಲಿ ಭಾಗ ಹೊಂದಿದವನು ಶೀರ್ಷಾಸನ ಮಾಡಿದ್ದಾನೆ (೪)
 • 17. ಒಳ್ಳೆಯ ರೀತಿಯ ಹಠ (೨)
 • 18. ಮೂರಕ್ಷರದ ಸಾರ (೩)
 • 19. ಗರುಡನ ಮತ್ತೊಂದು ಹೆಸರು (೨)
 • 20. ಮಂಜಿನ ಗಡ್ದೆಯಿದು (೨)