Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಉದಯವಾಣಿ - ದಿನಪದ - 4990

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಪುತ್ರಕಾಮೆಷ್ಟಿಯಲ್ಲಿ ಯಜ್ಞ ಪುರುಷ ಕೊಡುವ ಸಿಹಿ (೩)
  • 4. ಕಿನ್ನರ ಸಹವಾಸಿಯ ಹಾಡಿನ ಬಯಲಾಟ (೪)
  • 6. ಹೋರಿ ಸಮದ ಹೆಣ್ಣು (೩)
  • 7. ಯಾಗ ನಡೆಸುವ ಯಜಮಾನ (೩)
  • 8. ಮೋಸದಿಂದ ಕೂಡಿದ ಉತ್ತರದ ತಿಂಡಿ (೩)
  • 9. ಕಾವ್ಯದ ಒಳಗದಗಿರುವ ಆದಿ ದ್ರವ (೪)
  • 11. ತೀರ ಸಮೀಪ (೩)

ಮೇಲಿನಿಂದ ಕೆಳಕ್ಕೆ

  • 1. ನೆಳಲಂತಿರುವ ಹೆಣ್ಣು (೨)
  • 2. ರಾಮನವಮಿಯಂದು ವಿತರಿಸುವ ದ್ರವ ಜತೆಯ ಪ್ರಸಾದ (೬)
  • 3. ಸುಲಭ, ಕಷ್ಟವಿಲ್ಲದ್ದು (೩)
  • 5. ಪರಶುರಾಮ ನಿರ್ಮೂಲಗೊಳಿಸಲು ಹೋರಾಟ ಅರಸರ ಗುಂಪು (೬)
  • 8. ಅಡೆತಡೆಯಿಲ್ಲದ ದ್ರವಾವಿಷ್ಟ (೩)
  • 10. ರುಚಿ ನೋಡು ಮಧುರವಾಗಿದೆ (೨)