Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಉದಯವಾಣಿ - ದಿನಪದ - 4991

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಚೆಂದದ ಜತೆಗೂಡುವ ಸೊಗಸು (೨)
  • 4. ಬದುಕಿ ಬಾಳು ಹೂಡುವ ಮನೆ (೪)
  • 5. ಬಾಲ ದೊಂಕಾದರೂ ಕ್ರುತಜ್ನ್ಯತೆಗೆ ಹೆಸರಾದ ಪ್ರಾಣಿ (೨)
  • 6. ನೀರಿಂದ ಬಂದದ್ದು ಕಮಲ (೩)
  • 9. ಕಮ್ಮಟದಲ್ಲಿ ಕಬ್ಬಿಣದ ಕೆಲಸಗಾರ (೩)
  • 10. ಹಾಕುವ ವೋಟಿನ ಧರ್ಮ (೨)
  • 11. ಅಲೆಯಬೇಕಾದ ಅರಣ್ಯ ಹಾಗೂ ಕಡಿದಾದ ಗುಡ್ಡ (೪)
  • 12. ಎರಡು ಲಘುವಿನ ಲೆಕ್ಕದ ಮಾರ್ಗದರ್ಶಕ (೨)

ಮೇಲಿನಿಂದ ಕೆಳಕ್ಕೆ

  • 2. ಹಿಂದಿ ಔಷದಿಗಳು (೩)
  • 3. ದೋಷಕ್ಕೆ ಹೆಸರಾದ ಜತೆಬಾಳ್ವೆ (೪)
  • 5. ನಾಕದಲ್ಲಿ ಸಿಗುವ ಸಿಖ್ ಗುರು (೩)
  • 7. ಗೆಲುವೆ ಕೊನೆಯಾದ ಇಂದ್ರಪುತ್ರ (೩)
  • 8. ಆಡಳಿತ ವ್ಯವಸ್ಥೆಗೆ ಸೇರಿದ್ದು (೪)
  • 10. ಗ್ರಾಮ್ಯದಲ್ಲಿ ಅಲ್ಲಿಡು (೩)