Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಉದಯವಾಣಿ - ದಿನಪದ - 4993

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮಾಡುವೆ ಸಂಬಧ ಜೀವನ ಧರ್ಮ (೪)
  • 3. ಸದಾ ಹೊಗಳಿಕೆಗೆ ಪಾತ್ರವಾದ ಮರ್ಯಾದೆ (೪)
  • 5. ಶತ್ರುವಿಗೆ ಕೃಷ್ಣ ಸೇರಿದರೂ ಹಗೆಯ ನಾಶವೇ ಸೈ (೪)
  • 7. ಅಲಂಕಾರದ ಆತ್ಮರಕ್ಷಕ ಹುಲಿಯುಗುರು (೪)
  • 9. ಪುಣ್ಯವಿರೋಧಿಯ ಬಾವಿ (೪)
  • 10. ಕನ್ನದಲ್ಲಿ ಮಾಡುವ ಚೌರ್ಯ (೪)

ಮೇಲಿನಿಂದ ಕೆಳಕ್ಕೆ

  • 1. ಬಳಕುತ್ತಾ ಬರುವ ಬೆಡಗಿ (೩)
  • 2. ಕನ್ನಡದ ಕಂಪಿಗೆ ಹೆಸರಾದ ಮೃಗ (೩)
  • 4. ತಿಂಗಳ ಪಯಣದ ಲೆಕ್ಕ (೪)
  • 6. ಜನನ ಮರಣ ಮತ್ತೆ ಮತ್ತೆ (೪)
  • 7. ವಿಶಾಲವಾಗಿ ಹರಡಿಹೋದ (೩)
  • 8. ಪ್ರಾಚ್ಯವಸ್ತು ಶೋಧನೆಗೆ ಅಗೆತ (೩)