Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಉದಯವಾಣಿ - ದಿನಪದ - 4994

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂದರ್ಭೋಚಿತ ಪಕ್ಷಗಳು ಪರಸ್ಪರ ಬೆರೆಯುವ ಕ್ರಿಯೆ (೩)
  • 3. ರಾಜ್ಯ ವಿವಾದಗಳಿಗೆ ಎರೆಯುವ ನೀರು (೨)
  • 4. ಚುರುಕಿಲ್ಲದ ಯೋಗ ಕ್ರಿಯೆ ದೇವಪೀಠವಾದೀತು (೪)
  • 5. ಆಸಕ್ತಿಯ ಕ್ರಿಯೆ (೨)
  • 6. ರಸಕ್ಕೊದಗುವ ತ್ಯಾಜ್ಯ ವಸ್ತು (೨)
  • 8. ಸೊಗಸಾದ ಅಮರ ರೂಪಿ (೨)
  • 10. ದೋಷಕ್ಕೆ ಬರುವ ಮಂಗಳ (೨)
  • 11. ಉಗ್ರ ಶಿವನಿಗೆ ಸೇರಿದ ಮಸಣ (೪)
  • 13. ಸದಾ ನೀರು ಜಿನುಗುವ ಭೂಮಿ (೨)
  • 14. ಕುಣೀತಕ್ಕನುಗುಣ ಹಾಡು (೪)

ಮೇಲಿನಿಂದ ಕೆಳಕ್ಕೆ

  • 1. ವಿಷಯ ಚರ್ಚೆಯ ಸಿಧ್ಧಾಂತಿ (೫)
  • 2. ಇವಂಗೆ ನಮನವು (೨)
  • 3. ಜಾನಕಿಯ ಸಾರ್ವತ್ರಿಕ ಅಪ್ಪ (೩)
  • 7. ಪ್ರಕೃತಿದತ್ತ ನಡೆನುಡಿ (೫)
  • 9. ಒಣಗಿದ ಎಲೆ (೩)
  • 12. ಎಲ್ಲಕ್ಕೊ ಇರುವ ಎಲ್ಲೆಯ ಚೌಕಟ್ಟು (೨)