Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3349

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕರ್ನಾಟಕಕ್ಕೇ ಅಂದಲಿರುವ ನೆರೆ ರಾಜ್ಯ (೨)
  • 4. ವಿಜ್ಞಾನ ಕಳಿಸಿದ ತಿಳುವಳಿಕೆ (೨)
  • 6. ಮೊರದಗಲದ ವಾದನ (೨)
  • 7. ಹದಿನೈದು ದಿನಗಳ ರಾಜಕೀಯ ಪಾರ್ಟಿ (೨)
  • 8. ಭರತ ಬೆಳ್ಳಿ ಲೋಹವನ್ನು ಹೊತ್ತು ನಡೆದ (೩)
  • 9. ಸಮ ಸಮವಾಗಿ ಅರ್ಪಿಸಿಕೊಳ್ಳಲು ಹಣ ಅವಶ್ಯ (೪)
  • 11. ಮೇಲೆ ಕೆಳಗೆ ಅಕ್ಷರ ಕೂಡಿಸುವ ಈ ಅಂಕಣ (೪)
  • 13. ಜೀವವೇ ಶಕ್ತಿಯಾಗಿ ಎಡ ದಿಕ್ಕಿನ ವಿರುಧ್ಧ ಬಂದು ನಿಂತಿದೆ (೪)
  • 15. ದಶರಥ ಪುತ್ರನ ಹೆಸರಿನಲ್ಲಿ ಸೇವಿಸಿದ ಮಾದಕ ಪಾನೀಯ (೪)
  • 17. ವರುಣನ ಸತಿ ಹೊಂದಿದ ಶತಭಿಷ ನಕ್ಷತ್ರದ ಹೆಸರು (೩)
  • 18. ನ್ಯಾಯಾಲಯ ನೀಡಿದ ಶಿಕ್ಷೆ (೨)
  • 19. ವಾಣಿಜ್ಯ ವ್ಯವಹಾರದಲ್ಲಿ ನಿರತಳಾದ ಶಾರದೆ (೨)
  • 20. ಅವನಲ್ಲ ಇವನು ಪ್ರಿಯಕರ (೨)
  • 21. ಮಕ್ಕಳ ಕೈಯಲ್ಲಿ ತಾಯಿ ಇರಿಸಿದ ಊಟ (೨)

ಮೇಲಿನಿಂದ ಕೆಳಕ್ಕೆ

  • 1. ಪ್ರಭಾವಾದಿ ಸಂವತ್ಸರಗಳಲ್ಲಿ ಒಂದು ರಸವನ್ನು ಸುರಿಸಿತು (೪)
  • 2. ಹರನ ಗಣಗಳಿಂದಾದ ಪ್ರಕರಣ (೪)
  • 3. ದೇವರ ಉಪಾಸನೆಯಲ್ಲಿ ನಿರತನಾದವನ ಧ್ಯಾನ ಪೂಜೆ (೪)
  • 5. ಸಾಮೂಹಿಕವಾಗಿ ಮನುಷ್ಯರನ್ನು ಬಲಿ ತೆಗೆದುಕೊಂಡ ಪ್ರಕರಣ (೪)
  • 10. ಗಾಂಧೀಜಿಯವರಂತಹ ದೊಡ್ಡ ಮನುಷ್ಯ (೩)
  • 12. ಸಿಂಗಾರ ಮಾಡಿಕೊಳ್ಳಲು ತನ್ನಿ ಚಿನ್ನ (೩)
  • 13. ಕಷ್ಟಕಾಲಕ್ಕೆ ಆಗಲಿ ಎಂದು ಇರಿಸಿಕೊಂಡ ಹಣ (೪)
  • 14. ಸಮಾರಂಭಕ್ಕೆ ತಂದ ಸರಕು ಸಾಮಗ್ರಿ (೪)
  • 15. ಅರಮನೆಯಲ್ಲಿ ಅರಸಿ ಬದುಕುವ ಸ್ಥಳ (೪)
  • 16. ಅವಲತ್ತುಕೊಂಡು ನೀಡಿದ ಸೌಲಭ್ಯ (೪)